ಭಾನುವಾರ, ಆಗಸ್ಟ್ 25, 2019
27 °C

ಮಲಬಾರ್ ಗ್ರೂಪ್‌ಗೆ ಅನಿಲ್ ಕಪೂರ್ ರಾಯಭಾರಿ

Published:
Updated:
Prajavani

ಬೆಂಗಳೂರು: ಮಲಬಾರ್ ಗೋಲ್ಡ್‌ ಆ್ಯಂಡ್ ಡೈಮಂಡ್ಸ್‌ ಗ್ರೂಪ್‌ಗೆ ರಾಯಭಾರಿಯಾಗಿ ಬಾಲಿವುಡ್ ನಟ ಅನಿಲ್‌ ಕಪೂರ್ ಅವರು ನೇಮಕಗೊಂಡಿದ್ದಾರೆ.

‘ಅನಿಲ್‌ ಕಪೂರ್ ನೇಮಕದಿಂದ ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ನಮ್ಮ ಬ್ರ್ಯಾಂಡ್‌ಗೆ ಹೆಚ್ಚಿನ ಬಲ ಬರಲಿದೆ’ ಎಂದು ಮಲಬಾರ್ ಗ್ರೂಪ್ ಅಧ್ಯಕ್ಷ ಎಂ.ಪಿ. ಅಹ್ಮದ್ ಅವರುವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಮಲಬಾರ್ ಗ್ರೂಪ್‌ಗೆ ರಾಯಭಾರಿಯಾಗಿರುವುದು ನನಗೆ ಹೆಮ್ಮೆ ತಂದಿದೆ’ ಎಂದು ಅನಿಲ್ ಕಪೂರ್ ಸಂತಸ ವ್ಯಕ್ತಪಡಿಸಿದ್ದಾರೆ.

Post Comments (+)