ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Anil Kapoor

ADVERTISEMENT

‘ಫೈಟರ್‌‘ ಚಿತ್ರ ಜನವರಿ 25ಕ್ಕೆ ಬಿಡುಗಡೆ: ಪೈಲಟ್‌ಗಳಾಗಿ ಹೃತಿಕ್‌, ದೀಪಿಕಾ

ಸಿದ್ದಾರ್ಥ್‌ ಆನಂದ್‌ ನಿರ್ದೇಶನದ ಬಾಲಿವುಡ್‌ ಬಹುನಿರೀಕ್ಷಿತ ಸಿನಿಮಾ ‘ಫೈಟರ್‌‘, 2024ರ ಜನವರಿ 25ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ.
Last Updated 6 ಡಿಸೆಂಬರ್ 2023, 10:55 IST
‘ಫೈಟರ್‌‘ ಚಿತ್ರ ಜನವರಿ 25ಕ್ಕೆ ಬಿಡುಗಡೆ: ಪೈಲಟ್‌ಗಳಾಗಿ ಹೃತಿಕ್‌, ದೀಪಿಕಾ

ಅನಿಲ್ ಕಪೂರ್‌ ಹೆಸರು, ಚಿತ್ರ, ಡೈಲಾಗ್‌ ಬಳಸದಂತೆ ವೆಬ್‌ಸೈಟ್‌ಗಳಿಗೆ ನಿರ್ಬಂಧ

ವಾಣಿಜ್ಯ ಉದ್ದೇಶಗಳಿಗಾಗಿ ಬಾಲಿವುಡ್ ನಟ ಅನಿಲ್‌ ಕಪೂರ್‌ ಅವರ ಹೆಸರು, ಧ್ವನಿ, ಸಂಭಾಷಣೆ, ಚಿತ್ರಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ವಿವಿಧ ವೆಬ್‌ಸೈಟ್‌ಗಳಿಗೆ ದೆಹಲಿ ಹೈಕೋರ್ಟ್‌ ನಿರ್ಬಂಧ ವಿಧಿಸಿದೆ.
Last Updated 20 ಸೆಪ್ಟೆಂಬರ್ 2023, 13:10 IST
ಅನಿಲ್ ಕಪೂರ್‌ ಹೆಸರು, ಚಿತ್ರ, ಡೈಲಾಗ್‌ ಬಳಸದಂತೆ ವೆಬ್‌ಸೈಟ್‌ಗಳಿಗೆ ನಿರ್ಬಂಧ

ನಾನು ಸೆಟ್ಲ್ ಆಗಿದ್ದೇನೆ, ಮದುವೆ ಬಗ್ಗೆ ಏಕೆ ಚಿಂತೆ?: ಕಿಯಾರಾ ಅಡ್ವಾಣಿ

ಜುಗ್ ಜುಗ್ಗ್ ಜೀಯೊ ಚಿತ್ರದ ಟ್ರೇಲರ್ ಬಿಡುಗಡೆಯಲ್ಲಿ ಕಿಯಾರಾ ಮಾತು..
Last Updated 24 ಮೇ 2022, 2:46 IST
ನಾನು ಸೆಟ್ಲ್ ಆಗಿದ್ದೇನೆ, ಮದುವೆ ಬಗ್ಗೆ ಏಕೆ ಚಿಂತೆ?: ಕಿಯಾರಾ ಅಡ್ವಾಣಿ

ತಾತನಾಗುತ್ತಿದ್ದೇನೆ, ಆ ಸಂಭ್ರಮಕ್ಕೆ ತಯಾರಾಗುತ್ತಿದ್ದೇನೆ: ಅನಿಲ್ ಕಪೂರ್

ಅನಿಲ್ ಕಪೂರ್ ಪುತ್ರಿ ಸೋನಮ್ ಕಪೂರ್ ಗರ್ಭಿಣಿಯಾಗಿರುವುದನ್ನು ಘೋಷಿಸಿದ್ದಾರೆ.
Last Updated 21 ಮಾರ್ಚ್ 2022, 11:28 IST
ತಾತನಾಗುತ್ತಿದ್ದೇನೆ, ಆ ಸಂಭ್ರಮಕ್ಕೆ ತಯಾರಾಗುತ್ತಿದ್ದೇನೆ: ಅನಿಲ್ ಕಪೂರ್

ಮಾವ ಅನಿಲ್‌ ಕಪೂರ್‌ನ ಡ್ಯಾನ್ಸ್‌ ಮೆಚ್ಚಿದ ಅಳಿಯ ಕರಣ್‌

ಬಾಲಿವುಡ್‌ ನಟ ಅನಿಲ್‌ ಕುಪೂರ್‌ ಅವರು ಜಮರ್ನಿಯಲ್ಲಿ ಸ್ಥಳೀಯ ಸಂಗೀತ ಗೋಷ್ಠಿಯಲ್ಲಿ ಹೆಜ್ಜೆ ಹಾಕುವ ಮೂಲಕ ಅಳಿಯ ಕರಣ್‌ ಬೂಲಾನಿಯ ಮನ ಗೆದ್ದಿದ್ದಾರೆ.
Last Updated 14 ಸೆಪ್ಟೆಂಬರ್ 2021, 8:26 IST
ಮಾವ ಅನಿಲ್‌ ಕಪೂರ್‌ನ ಡ್ಯಾನ್ಸ್‌ ಮೆಚ್ಚಿದ ಅಳಿಯ ಕರಣ್‌

ಸೋನಮ್ ಕಪೂರ್ ಬರ್ತ್‌ಡೇ: ಪ್ರೀತಿಯ ಮಗಳಿಗೆ ಅನಿಲ್ ಕಪೂರ್ ಹಾರೈಕೆ

ನಟಿ ಸೋನಮ್ ಕಪೂರ್ ಬುಧವಾರ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
Last Updated 9 ಜೂನ್ 2021, 10:58 IST
ಸೋನಮ್ ಕಪೂರ್ ಬರ್ತ್‌ಡೇ: ಪ್ರೀತಿಯ ಮಗಳಿಗೆ ಅನಿಲ್ ಕಪೂರ್ ಹಾರೈಕೆ

ಸಿನಿಮಾ ವಿಮರ್ಶೆ| ಉತ್ಪ್ರೇಕ್ಷಿತ ವ್ಯಂಗ್ಯದ ‘ಪ್ರಯೋಗಶಾಲೆ’ ಎಕೆ ವರ್ಸಸ್ ಎಕೆ

ದ.ರಾ. ಬೇಂದ್ರೆ ತಮ್ಮನ್ನು ತಾವೇ ಗೇಲಿ ಮಾಡಿಕೊಂಡು ‘ಬೆಕ್ಕು ಹಾರುತಿದೆ ನೋಡಿದಿರಾ’ ಎಂಬ ಪದ್ಯ ಬರೆದಿದ್ದರು. ‘ಹಕ್ಕಿ ಹಾರುತಿದೆ ನೋಡಿದಿರಾ’ ಬರೆದಿದ್ದ ಕವಿ ಹೀಗೆ ಬರೆದಿದ್ದು ಚರ್ಚೆಗೆ ಒಳಗಾಗಿತ್ತು. ಸಾಹಿತ್ಯದಲ್ಲಿ ತಂತಮ್ಮ ಧೋರಣೆ, ನಿಲುವುಗಳ ಪುಗ್ಗಕ್ಕೆ ಲಘು ಧಾಟಿಯಲ್ಲಿ ವ್ಯಂಗ್ಯದ ಸೂಜಿಮೊನೆ ತಾಕಿಸುವವರಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಅಂಥವರು ವಿರಳ. ‘ಎಕೆ ವರ್ಸಸ್ ಎಕೆ’ಯಲ್ಲಿ ಅಂತಹ ಆಸಕ್ತಿಕರ ಪ್ರಯೋಗವೊಂದು ನಡೆದಿದೆ.
Last Updated 28 ಡಿಸೆಂಬರ್ 2020, 6:14 IST
ಸಿನಿಮಾ ವಿಮರ್ಶೆ| ಉತ್ಪ್ರೇಕ್ಷಿತ ವ್ಯಂಗ್ಯದ ‘ಪ್ರಯೋಗಶಾಲೆ’ ಎಕೆ ವರ್ಸಸ್ ಎಕೆ
ADVERTISEMENT

ಎಕೆ ವರ್ಸಸ್‌ ಎಕೆ ಚಿತ್ರಕ್ಕೆ ವಾಯುಪಡೆ ಆಕ್ಷೇಪ

ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿರುವ ಅನಿಲ್‌ ಕಪೂರ್‌ ನಟನೆಯ ‘ಎಕೆ ವರ್ಸಸ್‌ ಎಕೆ’ ಚಿತ್ರದಲ್ಲಿ ಭಾರತೀಯ ವಾಯುಪಡೆಯ ಸಮವಸ್ತ್ರವನ್ನು ಸರಿಯಾದ ರೀತಿಯಲ್ಲಿ ಧರಿಸಿಲ್ಲ ಹಾಗೂ ಚಿತ್ರದಲ್ಲಿನ ಭಾಷೆಯ ಬಗ್ಗೆ ಭಾರತೀಯ ವಾಯುಪಡೆಯು(ಐಎಎಫ್‌) ಆಕ್ಷೇಪ ವ್ಯಕ್ತಪಡಿಸಿದೆ.
Last Updated 9 ಡಿಸೆಂಬರ್ 2020, 14:12 IST
ಎಕೆ ವರ್ಸಸ್‌ ಎಕೆ ಚಿತ್ರಕ್ಕೆ ವಾಯುಪಡೆ ಆಕ್ಷೇಪ

ನಟನಾಗಿ ನಾನು ಸ್ವಾರ್ಥಿ: ಅನಿಲ್ ಕಪೂರ್

ಜನ ನನ್ನನ್ನು ಸದಾ ಪಾತ್ರಗಳ ಹೆಸರಿನಿಂದಲೇ ಗುರುತಿಸೋದು. ‘ಅದೋ ನೋಡು ಈಶ್ವರ್, ಮುನ್ನ...’ ಎನ್ನುತ್ತಾರಲ್ಲ ಆಗ ತುಂಬಾ ಸಂತೋಷವಾಗುತ್ತೆ ಎನ್ನುತ್ತಾರೆ ಅನಿಲ್‌ ಕಪೂರ್‌
Last Updated 28 ನವೆಂಬರ್ 2019, 19:30 IST
ನಟನಾಗಿ ನಾನು ಸ್ವಾರ್ಥಿ: ಅನಿಲ್ ಕಪೂರ್

'ನಾಯಕ' ಅನಿಲ್‌ ಕಪೂರ್‌ 'ಮಹಾ' ಮುಖ್ಯಮಂತ್ರಿ!

ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಕಿತ್ತಾಟ ನಡೆಯುತ್ತಿರುವ ನಡುವೆ, ನಟ ಅನಿಲ್‌ ಕಪೂರ್‌ಗೆ ಮುಖ್ಯಮಂತ್ರಿಯಾಗಿ ಎಂಬ ಒತ್ತಾಯ ಶುರುವಾಗಿದೆ.
Last Updated 31 ಅಕ್ಟೋಬರ್ 2019, 7:33 IST
'ನಾಯಕ' ಅನಿಲ್‌ ಕಪೂರ್‌ 'ಮಹಾ' ಮುಖ್ಯಮಂತ್ರಿ!
ADVERTISEMENT
ADVERTISEMENT
ADVERTISEMENT