ಗುರುವಾರ , ಮಾರ್ಚ್ 23, 2023
28 °C

ಎಲ್‌ಆ್ಯಂಡ್‌ಟಿ ವಶಕ್ಕೆ ಮೈಂಡ್‌ಟ್ರೀನ ಶೇ 2 ಷೇರು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಲಾರ್ಸನ್‌ ಆ್ಯಂಡ್‌ ಟೂಬ್ರೊ (ಎಲ್‌ಆ್ಯಂಡ್‌ಟಿ) ಸಂಸ್ಥೆಯು, ಬೆಂಗಳೂರಿನ ಮಧ್ಯಮ ಗಾತ್ರದ ಐ.ಟಿ ಸಂಸ್ಥೆ ಮೈಂಡ್‌ಟ್ರೀನ ಶೇ 2ರಷ್ಟು ಷೇರುಗಳನ್ನು ಗುರುವಾರ ಮುಕ್ತ ಮಾರುಕಟ್ಟೆ ವಹಿವಾಟಿನಲ್ಲಿ ಖರೀದಿಸಿದೆ.

ಮೈಂಡ್‌ಟ್ರೀನಲ್ಲಿ ಸಂಸ್ಥೆಯು ಈಗ ಒಟ್ಟಾರೆ ಶೇ 25.93ರಷ್ಟು ಷೇರುಗಳನ್ನು ಹೊಂದಿದಂತಾಗಿದೆ. ಬುಧವಾರ 37.53 ಲಕ್ಷ ಷೇರು
ಗಳನ್ನು ₹368 ಕೋಟಿಗಳಿಗೆ ಖರೀದಿಸಿತ್ತು. ಪ್ರವರ್ತಕರ ವಿರೋಧದ ನಡುವೆಯೂ ಸಂಸ್ಥೆಯನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ಎಲ್‌ಆ್ಯಂಡ್‌ಟಿ ಮುಂದುವರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು