ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

L&T

ADVERTISEMENT

ಷೇರುಪೇಟೆಯಲ್ಲಿ ಕರಡಿ ಕುಣಿತ; SENSEX ಸಾವಿರ ಅಂಶ, Nifty 22 ಸಾವಿರಕ್ಕಿಂತ ಕೆಳಗೆ

ಷೇರು ಮಾರುಕಟ್ಟೆಯಲ್ಲಿ ಗುರುವಾರ ಕರಡಿ ಕುಣಿತದಿಂದಾಗಿ ತಲ್ಲಣ ಉಂಟಾಯಿತು. ಸೆನ್ಸೆಕ್ಸ್‌ ಒಂದು ಸಾವಿರ ಅಂಶ ಕುಸಿತ ಕಂಡರೆ, ನಿಫ್ಟಿ 22 ಸಾವಿರಕ್ಕಿಂತ ಕೆಳಗೆ ಕುಸಿದು ಹೂಡಿಕೆದಾರರನ್ನು ಆತಂಕಕ್ಕೆ ದೂಡಿತು.
Last Updated 9 ಮೇ 2024, 13:32 IST
ಷೇರುಪೇಟೆಯಲ್ಲಿ ಕರಡಿ ಕುಣಿತ; SENSEX ಸಾವಿರ ಅಂಶ, Nifty 22 ಸಾವಿರಕ್ಕಿಂತ ಕೆಳಗೆ

ಎಲ್‌ ಆ್ಯಂಡ್‌ ಟಿ, ಟಿವಿಎಸ್‌ ಲಾಭ ಹೆಚ್ಚಳ

ಎಂಜಿನಿಯರಿಂಗ್‌ ಮತ್ತು ನಿರ್ಮಾಣ ಕಂಪನಿ ಲಾರ್ಸೆನ್‌ ಆ್ಯಂಡ್‌ ಟೊಬ್ರೊ, 2023–24ನೇ ಹಣಕಾಸು ವರ್ಷದಲ್ಲಿ ₹4,396 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 8 ಮೇ 2024, 14:13 IST
ಎಲ್‌ ಆ್ಯಂಡ್‌ ಟಿ, ಟಿವಿಎಸ್‌ ಲಾಭ ಹೆಚ್ಚಳ

ಟ್ರಾಫಿಕ್‌ ದಟ್ಟಣೆಗೆ AI ಪರಿಹಾರ: ತಂತ್ರಜ್ಞಾನ ಅಭಿವೃದ್ಧಿಗೆ Intel ನೊಂದಿಗೆ L&T

ಸ್ಮಾರ್ಟ್‌ ಸಿಟಿ ಹಾಗೂ ಸಂಚಾರ ಕ್ಷೇತ್ರ ವಿಭಾಗದಲ್ಲಿ ತುರ್ತು ಸುರಕ್ಷತೆ ಕಾಯ್ದುಕೊಳ್ಳುವ ಉದ್ದೇಶದಿಂದ ಟ್ರಾಫಿಕ್ ನಿರ್ವಹಣೆಗೆ ಸೂಕ್ತ ಮಾರ್ಗೋಪಾಯ ಕಂಡುಕೊಳ್ಳಲು ಎಲ್‌ ಅಂಡ್ ಟಿ ಟೆಕ್ನಾಲಜೀಸ್ ಕಂಪನಿಯು ಇಂಟೆಲ್ ಕಾರ್ಪೊರೇಷನ್ ಜತೆ ಒಡಂಬಡಿಕೆ ಮಾಡಿಕೊಂಡಿದೆ.
Last Updated 5 ಮಾರ್ಚ್ 2024, 15:17 IST
ಟ್ರಾಫಿಕ್‌ ದಟ್ಟಣೆಗೆ AI ಪರಿಹಾರ: ತಂತ್ರಜ್ಞಾನ ಅಭಿವೃದ್ಧಿಗೆ Intel ನೊಂದಿಗೆ L&T

ಅನುಷ್ಠಾನ ತೃಪ್ತಿ ನೀಡದಿದ್ದರೆ ಕ್ರಮ: ಎಲ್ ಆ್ಯಂಡ್ ಟಿಗೆ ಬೊಮ್ಮಾಯಿ ಎಚ್ಚರಿಕೆ

ನಿರಂತರ ನೀರು: ಎಲ್ ಆ್ಯಂಡ್ ಟಿ ಕಂಪನಿಗೆ ಎಚ್ಚರಿಕೆ
Last Updated 5 ಸೆಪ್ಟೆಂಬರ್ 2022, 5:04 IST
ಅನುಷ್ಠಾನ ತೃಪ್ತಿ ನೀಡದಿದ್ದರೆ ಕ್ರಮ: ಎಲ್ ಆ್ಯಂಡ್ ಟಿಗೆ ಬೊಮ್ಮಾಯಿ ಎಚ್ಚರಿಕೆ

ಎಲ್‌ಆ್ಯಂಡ್‌ಟಿ ಲಾಭ ಏರಿಕೆ

ಎಲ್‌ಆ್ಯಂಡ್‌ಟಿ ಕಂಪನಿಯ ಜೂನ್‌ ತ್ರೈಮಾಸಿಕದ ನಿವ್ವಳ ಲಾಭವು ಶೇಕಡ 44.9ರಷ್ಟು ಹೆಚ್ಚಾಗಿದ್ದು, ₹ 1,702 ಕೋಟಿಗೆ ತಲುಪಿದೆ.
Last Updated 26 ಜುಲೈ 2022, 14:06 IST
ಎಲ್‌ಆ್ಯಂಡ್‌ಟಿ ಲಾಭ ಏರಿಕೆ

ಬುಲೆಟ್ ರೈಲು ಯೋಜನೆಯ ಗುತ್ತಿಗೆ ಪಡೆದುಕೊಂಡ ಎಲ್‌ ಆ್ಯಂಡ್ ಟಿ

ಎಲ್‌ ಆ್ಯಂಡ್ ಟಿ ಸಂಸ್ಥೆ ಬುಲೆಟ್ ರೈಲು ಯೋಜನೆಯ ಹೊಸ ಗುತ್ತಿಗೆ ಪಡೆದುಕೊಂಡಿದೆ.
Last Updated 5 ಮೇ 2022, 10:15 IST
ಬುಲೆಟ್ ರೈಲು ಯೋಜನೆಯ ಗುತ್ತಿಗೆ ಪಡೆದುಕೊಂಡ ಎಲ್‌ ಆ್ಯಂಡ್ ಟಿ

ಇಸ್ರೊ ಗಗನಯಾನ ಮಿಷನ್‌: ಎಲ್‌ ಆ್ಯಂಡ್‌ ಟಿಯಿಂದ ‘ಬೂಸ್ಟರ್‌ ಸೆಗ್ಮೆಂಟ್‌’ ಪೂರೈಕೆ

ಭಾರತದಲ್ಲೇ ತಯಾರಾದ ಪ್ರಪ್ರಥಮ ಉಡಾವಣಾ ಉಪಕರಣ
Last Updated 17 ನವೆಂಬರ್ 2020, 12:37 IST
ಇಸ್ರೊ ಗಗನಯಾನ ಮಿಷನ್‌: ಎಲ್‌ ಆ್ಯಂಡ್‌ ಟಿಯಿಂದ ‘ಬೂಸ್ಟರ್‌ ಸೆಗ್ಮೆಂಟ್‌’ ಪೂರೈಕೆ
ADVERTISEMENT

ಎಲ್‌ಆ್ಯಂಡ್‌ಟಿ ವಶಕ್ಕೆ ಮೈಂಡ್‌ಟ್ರೀನ ಶೇ 25.94 ಷೇರು

ಮೂಲಸೌಕರ್ಯ ವಲಯದ ದೈತ್ಯ ಸಂಸ್ಥೆ ಲಾರ್ಸನ್‌ ಆ್ಯಂಡ್‌ ಟೂಬ್ರೊ (ಎಲ್‌ಆ್ಯಂಡ್‌ಟಿ), ಬೆಂಗಳೂರಿನ ಮಧ್ಯಮ ಗಾತ್ರದ ಐ.ಟಿ ಸಂಸ್ಥೆ ಮೈಂಡ್‌ಟ್ರೀನ 1,628 ಷೇರುಗಳನ್ನು ಮಂಗಳವಾರ ಖರೀದಿಸಿದೆ.
Last Updated 14 ಮೇ 2019, 20:15 IST
ಎಲ್‌ಆ್ಯಂಡ್‌ಟಿ ವಶಕ್ಕೆ ಮೈಂಡ್‌ಟ್ರೀನ ಶೇ 25.94 ಷೇರು

ಎಲ್‌ಆ್ಯಂಡ್‌ಟಿ ವಶಕ್ಕೆ ಮೈಂಡ್‌ಟ್ರೀನ ಶೇ 2 ಷೇರು

ಲಾರ್ಸನ್‌ ಆ್ಯಂಡ್‌ ಟೂಬ್ರೊ (ಎಲ್‌ಆ್ಯಂಡ್‌ಟಿ) ಸಂಸ್ಥೆಯು, ಬೆಂಗಳೂರಿನ ಮಧ್ಯಮ ಗಾತ್ರದ ಐ.ಟಿ ಸಂಸ್ಥೆ ಮೈಂಡ್‌ಟ್ರೀನ ಶೇ 2ರಷ್ಟು ಷೇರುಗಳನ್ನು ಗುರುವಾರ ಮುಕ್ತ ಮಾರುಕಟ್ಟೆ ವಹಿವಾಟಿನಲ್ಲಿ ಖರೀದಿಸಿದೆ.
Last Updated 9 ಮೇ 2019, 18:48 IST
ಎಲ್‌ಆ್ಯಂಡ್‌ಟಿ ವಶಕ್ಕೆ ಮೈಂಡ್‌ಟ್ರೀನ ಶೇ 2 ಷೇರು

ಮೈಂಡ್‌ಟ್ರೀ ಷೇರು ಎಲ್‌ಆ್ಯಂಡ್‌ಟಿಗೆ

ಮೈಂಡ್‌ಟ್ರೀನಲ್ಲಿ ಕಾಫಿ ಡೇ ಮತ್ತು ಕೆಫೆ ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ ಹೊಂದಿದ್ದ ಶೇ 20ರಷ್ಟು ಷೇರುಗಳನ್ನು ಮೂಲಸೌಕರ್ಯ ಸಂಸ್ಥೆ ಲಾರ್ಸನ್‌ ಆ್ಯಂಡ್‌ ಟೂಬ್ರೊ (ಎಲ್‌ಆ್ಯಂಡ್‌ಟಿ) ಖರೀದಿಸಿದೆ.
Last Updated 1 ಮೇ 2019, 20:16 IST
ಮೈಂಡ್‌ಟ್ರೀ ಷೇರು ಎಲ್‌ಆ್ಯಂಡ್‌ಟಿಗೆ
ADVERTISEMENT
ADVERTISEMENT
ADVERTISEMENT