ಭಾನುವಾರ, ಡಿಸೆಂಬರ್ 8, 2019
25 °C

ನ್ಯಾಷನಲ್‌ ಇನ್ಶೂರೆನ್ಸ್‌ ಕಂಪನಿ 112ನೇ ಸ್ಥಾಪನಾ ದಿನಾಚರಣೆ

Published:
Updated:
Deccan Herald

ಕೋಲ್ಕತ್ತ: ದೇಶದ ಅತ್ಯಂತ ಹಳೆಯ ವಿಮೆ ಸಂಸ್ಥೆಯಾಗಿರುವ ನ್ಯಾಷನಲ್‌ ಇನ್ಶೂರೆನ್ಸ್‌ ಕಂಪನಿಯು (ಎನ್‌ಐಸಿ), ಇಲ್ಲಿಯ ಕಾರ್ಪೊರೇಟ್‌ ಕಚೇರಿಯಲ್ಲಿ 112ನೆ ಸ್ಥಾಪನಾ ದಿನಾಚರಣೆ ಆಚರಿಸಿತು.

ಸ್ಥಾಪನಾ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಸಸಿಗಳನ್ನು ನೆಡುವ ವಿಶೇಷ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು. ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)