ಸೋಮವಾರ, ಮೇ 23, 2022
28 °C

ಎನರ್ಜಿ ಡ್ರಿಂಕ್‌ ‘ಬಿ–ಹಾಟ್‌’ ಮಾರುಕಟ್ಟೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಂಪು ಪಾನೀಯ ತಯಾರಿಸುವ ಬಿಂದು ಜೀರಾ ಕಂಪನಿಯ ಮಾತೃಸಂಸ್ಥೆ ಮೇಘಾ ಫ್ರುಟ್ ಪ್ರೊಸೆಸಿಂಗ್‌ ಪ್ರೈವೇಟ್‌ ಲಿಮಿಟೆಡ್‌, ‘ಬಿ–ಹಾಟ್‌’ ಎನ್ನುವ ಎನರ್ಜಿ ಡ್ರಿಂಕ್‌ ಬಿಡುಗಡೆ ಮಾಡಿದೆ.

ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ 250 ಎಂಎಲ್‌ ಪೆಟ್‌ ಬಾಟಲ್‌ನಲ್ಲಿ ಈ ಪೇಯ ಲಭ್ಯವಿದೆ ಎಂದು ಕಂಪನಿಯು ಹೇಳಿದೆ.

ದೇಶದ ಪಾನೀಯ ಮಾರುಕಟ್ಟೆಯಲ್ಲಿ ಎನರ್ಜಿ ಡ್ರಿಂಕ್ಸ್‌ ವಿಭಾಗವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಗ್ರಾಹಕರು ಸೇವಿಸುವ ಆಹಾರ ಮತ್ತು ಪಾನೀಯಗಳಲ್ಲಿ ಹೆಚ್ಚು ಕ್ರಿಯಾತ್ಮಕ ಗುಣಲಕ್ಷಣಗಳನ್ನು ಬಯಸುತ್ತಿದ್ದು, ಅದಕ್ಕೆ ಪೂರಕವಾಗಿ ಈ ಪೇಯ ಬಿಡುಗಡೆ ಮಾಡಲಾಗಿದೆ ಎಂದು ಕಂಪನಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.