ಕಚ್ಚಾ ತೈಲ ಉತ್ಪಾದನೆ ಹೆಚ್ಚಳ ನಿರ್ಧಾರ

ವಿಯೆನ್ನಾ: ಜನವರಿಯಿಂದ ದಿನಕ್ಕೆ 5 ಲಕ್ಷ ಬ್ಯಾರಲ್‌ಗಳಷ್ಟು ಕಚ್ಚಾ ತೈಲ ಉತ್ಪಾದನೆಯನ್ನು ಹೆಚ್ಚಿಸಲು ತೈಲ ಉತ್ಪಾದನಾ ರಾಷ್ಟ್ರಗಳು ನಿರ್ಧರಿಸಿವೆ.
ಸೌದಿ ಅರೇಬಿಯಾ, ಇರಾನ್, ಇರಾಕ್, ಲಿಬಿಯಾ, ಕುವೈತ್, ಯುಎಇ ಸೇರಿದಂತೆ ಕಚ್ಚಾ ತೈಲ ರಫ್ತು ಮಾಡುವ ಒಟ್ಟು 13 ದೇಶಗಳನ್ನೊಳಗೊಂಡ ಸಂಘಟನೆ (ಒಪೆಕ್), ರಷ್ಯಾ ಹಾಗೂ ಇತರೆ ದೇಶಗಳು ಈ ನಿರ್ಧಾರ ಕೈಗೊಂಡಿವೆ. ರಷ್ಯಾದ ಉಪಪ್ರಧಾನಿ ಅಲೆಕ್ಸಾಂಡರ್ ನೊವೊಕ್ ಅವರು ಗುರುವಾರ ಈ ವಿಷಯ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.