ಪೆಟ್ರೋಲ್ 13 ಪೈಸೆ, ಡೀಸೆಲ್ 12 ಪೈಸೆ ಇಳಿಕೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಶನಿವಾರ ಕ್ರಮವಾಗಿ 13 ಪೈಸೆ ಮತ್ತು 12 ಪೈಸೆ ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ ಸದ್ಯ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ ಈಗ ₹ 84.52 ರಷ್ಟಿದೆ. ಡೀಸೆಲ್ ದರ ₹77.22ರಷ್ಟಿದೆ.
ದೆಹಲಿಯಲ್ಲಿ ಪೆಟ್ರೋಲ್ ದರ ₹81.86 ಮತ್ತು ಡೀಸೆಲ್ ದರ ₹72.93 ರಷ್ಟಿದೆ. ಮುಂಬೈನಲ್ಲಿ ಪೆಟ್ರೋಲ್ ದರ ₹88.51 ಮತ್ತು ಡೀಸೆಲ್ ₹67.75 ರಷ್ಟಿದೆ.
Delhi: Petrol and diesel prices at Rs 81.86/litre (decrease by Rs 0.13) and Rs 72.93/litre (decrease by Rs 0.12), respectively today. pic.twitter.com/NwjxHLUDxI
— ANI (@ANI) September 12, 2020
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.