ಬೆಂಗಳೂರು: ಸತತ 10ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ಗೆ 0.49 ಪೈಸೆ ಮತ್ತು ಡೀಸೆಲ್ಗೆ 0.54 ಪೈಸೆ ಹೆಚ್ಚಳವಾಗಿದೆ.ದರ ಏರಿಕೆ ನಂತರ ಲೀಟರ್ ಪೆಟ್ರೋಲ್ಗೆ ₹79.22 ಮತ್ತು ಲೀಟರ್ ಡೀಸೆಲ್ಗೆ ₹71.49 ಆಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 0.47 ಪೈಸೆ ಏರಿಕೆ ಆಗಿದ್ದು ಲೀಟರ್ ಪೆಟ್ರೋಲ್ಗೆ ₹76.73 ಆಗಿದೆ. ಡೀಸೆಲ್ಗೆ 0.57 ಪೈಸೆ ಏರಿಕೆ ಆಗಿದ್ದು ಲೀಟರ್ಗೆ ₹75.19 ಆಗಿದೆ.
Petrol and diesel prices at Rs 76.73/litre (increase by Re 0.47) and Rs 75.19/litre (increase by Re 0.57), respectively in Delhi today. pic.twitter.com/o3rtmfpld3