ನವದೆಹಲಿ: ಸತತ ಎಂಟನೇ ದಿನವೂ ಪೆಟ್ರೋಲ್ 0.62 ಪೈಸೆ ಮತ್ತು ಡೀಸೆಲ್ ದರ 0.64 ಪೈಸೆ ಏರಿಕೆ ಆಗಿದೆ.ದೇಶದಾದ್ಯಂತ ಶನಿವಾರ ಪೆಟ್ರೋಲ್ ದರ 0. 59 ಪೈಸೆ ಮತ್ತು ಡೀಸೆಲ್ ದರ 0.58 ಪೈಸೆ ಏರಿಕೆ ಆಗಿತ್ತು.

ಕಳೆದ ಎಂಟು ದಿನಗಳಿಂದ ಸತತವಾಗಿ ಪೆಟ್ರೋಲ್ ದರ 4.52 ಪೈಸೆ ಮತ್ತು ಡೀಸೆಲ್ 4.64 ಪೈಸೆ ಏರಿಕೆ ಆಗಿದೆ.

ಜೂನ್ 7 ರಿಂದ 13ರವರೆಗೆಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹ 3.82ರಂತೆ ಹೆಚ್ಚಾಗಿ ₹ 77.59ಕ್ಕೆ ಹಾಗೂ ಡೀಸೆಲ್ ದರ ₹ 3.88 ರಂತೆ ಹೆಚ್ಚಾಗಿ ₹69.78ಕ್ಕೆ ಏರಿಕೆಯಾಗಿದೆ.ಸ್ಥಳೀಯ ಮಾರಾಟ ತೆರಿಗೆ ಇಲ್ಲವೆ ‘ವ್ಯಾಟ್’ನಿಂದಾಗಿ ಮಾರಾಟ ದರ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸಗೊಳ್ಳುತ್ತದೆ.

ದೇಶದಾದ್ಯಂತಶನಿವಾರ ಪ್ರತಿಲೀಟರ್ ಪೆಟ್ರೋಲ್ ದರ 61 ಪೈಸೆ ಮತ್ತು ಡೀಸೆಲ್ ದರ 56 ಪೈಸೆ ಹೆಚ್ಚಿಸಲಾಗಿದೆ.ಮಾರ್ಚ್ ತಿಂಗಳ ಮಧ್ಯಭಾಗದಿಂದ ಇಂಧನ ದರ ಏರಿಕೆಯನ್ನು ನಿಲ್ಲಿಸಲಾಗಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರದಲ್ಲಿ ಆಗಿದ್ದ ಇಳಿಕೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಎಕ್ಸೈಸ್ ಸುಂಕ ಹೆಚ್ಚಿಸಿದ್ದು, ಅದನ್ನು ಗ್ರಾಹಕರಿಗೆ ವರ್ಗಾಯಿಸಿರಲಿಲ್ಲ. ಕಂಪನಿಗಳು ಅದನ್ನು ಭರಿಸಬೇಕಿತ್ತು. ಆದರೆ, ಇದೀಗ ಕಂಪನಿಗಳು ದಿನದಿಂದ ದಿನಕ್ಕೆ ಇಂಧನ ದರದಲ್ಲಿ ಏರಿಕೆ ಮಾಡಲಾರಂಭಿಸಿವೆ.

ಇದನ್ನೂ ಓದಿ:ವಾರದಲ್ಲಿ ಪೆಟ್ರೋಲ್ ₹4.04, ಡೀಸೆಲ್ ₹ 3.82 ಹೆಚ್ಚಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.