ಗುರುವಾರ , ಏಪ್ರಿಲ್ 2, 2020
19 °C

ರಾಯಚೂರು: ಹತ್ತಿ ದಾಖಲೆಯ ಆವಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಸತತ ಬರದ ಮಧ್ಯೆಯೂ ಜಿಲ್ಲೆಯಲ್ಲಿ ಈ ವರ್ಷ ಹತ್ತಿ ಉತ್ಪಾದನೆ ಹೆಚ್ಚಿದ್ದು, ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಹಿಂದಿನ ಐದು ವರ್ಷಗಳಲ್ಲೇ ಗರಿಷ್ಠ ಪ್ರಮಾಣದ ಆವಕವಾಗಿದೆ.

ಪ್ರಸಕ್ತ ಹಂಗಾಮಿನಲ್ಲಿ ಈ ವರೆಗೆ ರಾಯಚೂರು ಎಪಿಎಂಸಿಗೆ 3,42,344 ಕ್ವಿಂಟಲ್‌ ಹತ್ತಿ ಆವಕವಾಗಿದೆ. ಒಂದು ಎಕರೆಗೆ 8 ರಿಂದ 10 ಕ್ವಿಂಟಲ್‌ ಇಳುವರಿ ರೈತರ ಕೈಸೇರಿದ್ದು, ಗರಿಷ್ಠ ದರ ₹6,500ರಷ್ಟಿದೆ.

ರಾಯಚೂರಿನಲ್ಲಿ ಹತ್ತಿಯಿಂದ ಕಾಳು ಬೇರ್ಪಡಿಸುವ ಜಿನ್ನಿಂಗ್ ಕಾರ್ಖಾನೆಗಳಿವೆ. ಜಿನ್ನಿಂಗ್‌ ಕಾರ್ಖಾನೆಗಳಿಂದ ಹತ್ತಿಯನ್ನು ತಮಿಳುನಾಡಿಗೆ ಹಾಗೂ ಹತ್ತಿಕಾಳನ್ನು ಗುಜರಾತ್‌, ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳಿಗೆ ಪೂರೈಸಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು