ಮುಂಗಾರು ಬೆಳೆ ಇಳುವರಿ: ಭತ್ತ ಹೆಚ್ಚಳ; ಬೇಳೆ, ಎಣ್ಣೆಕಾಳು ಕುಸಿತದ ನಿರೀಕ್ಷೆ
India Agriculture Output: ದೇಶದಲ್ಲಿ ಈ ಬಾರಿ ಮುಂಗಾರು ಅಕ್ಟೋಬರ್ಗೆ ಅಂತ್ಯಗೊಂಡಿದ್ದು, ಭತ್ತ ಇಳುವರಿ ಹೆಚ್ಚಳವಾಗಲಿದೆ. ಮತ್ತೊಂದೆಡೆ ಬೇಳೆಕಾಳು, ಹತ್ತಿ ಮತ್ತು ಎಣ್ಣೆ ಕಾಳುಗಳ ಇಳುವರಿ ಇಳಿಮುಖವಾಗುವ ಸಾಧ್ಯತೆ ಇದೆ.Last Updated 26 ನವೆಂಬರ್ 2025, 10:52 IST