ಬೆಂಗಳೂರು: ಹತ್ತಿಯ ಬಟ್ಟೆಗಳ ಮಾರಾಟದಲ್ಲಿ ತೊಡಗಿರುವ ಕಾಟನ್ ಕಿಂಗ್ ಕಂಪನಿಯು ‘ಗಿಝಾ’ ಹೆಸರಿನ ಹೊಸ ಪ್ರೀಮಿಯಂ ಬಟ್ಟೆಗಳ ಸಂಗ್ರಹವನ್ನು ಮಾರುಕಟ್ಟೆಗೆ ತಂದಿದೆ.

ಈಜಿಪ್ಟ್ನಲ್ಲಿ ಬೆಳೆದ ವಿಶ್ವದ ಅತ್ಯುತ್ತಮ ಗಿಝಾ ಹತ್ತಿಯಿಂದ ಈ ಅಂಗಿಗಳನ್ನು ಸಿದ್ಧಪಡಿಸಲಾಗಿದೆ. ಇವು ಉತ್ತಮ ಗುಣಮಟ್ಟ ಹೊಂದಿವೆ, ದೀರ್ಘಕಾಲ ಬಾಳಿಕೆ ಬರುತ್ತವೆ ಎಂದು ಕಂಪನಿ ಹೇಳಿದೆ.

ಕಾರ್ಪೊರೇಟ್ ವಲಯದವರಿಗೆ, ವೃತ್ತಿಪರರಿಗೆ ಮತ್ತು ಉದ್ಯಮಿಗಳಿಗೆ ಸೂಕ್ತವಾಗುವಂತೆ ಈ ಶ್ರೇಣಿಯ ಅಂಗಿಗಳನ್ನು ಸಿದ್ಧಪಡಿಸಲಾಗಿದೆ.

ಹೊಸ ಸಂಗ್ರಹವು ‘ಕಾಟನ್ ಕಿಂಗ್’ನ ಮಳಿಗೆಗಳಲ್ಲಿ ಮತ್ತು ಆನ್ಲೈನ್ ವೇದಿಕೆಯಲ್ಲಿ ಲಭ್ಯವಿದೆ.