ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋವಿಡ್‌–19’: ರಿಲಯನ್ಸ್‌ ಜನರಲ್‌ ಇನ್ಶುರನ್ಸ್‌‌ನಿಂದ ವಿಮೆ ಪರಿಹಾರ ಯೋಜನೆ

Last Updated 8 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಮುಂಬೈ: ರಿಲಯನ್ಸ್‌ ಜನರಲ್‌ ಇನ್ಶುರನ್ಸ್‌, ‘ಕೋವಿಡ್‌–19’ಗೆ ರಕ್ಷಣೆ ಒದಗಿಸುವ ವಿಮೆ ಯೋಜನೆ ಪರಿಚಯಿಸಿದೆ.

ಪಾಲಿಸಿ ಅವಧಿ ಒಂದು ವರ್ಷದ್ದಾಗಿದೆ. 3 ತಿಂಗಳ ಮಗುವಿನಿಂದ ಹಿಡಿದು 60 ವರ್ಷದವರು ಪಾಲಿಸಿ ಖರೀದಿಗೆ ಅರ್ಹರಾಗಲಿದ್ದಾರೆ. ವಿಮೆ ಮೊತ್ತ ₹ 25 ಸಾವಿರದಿಂದ ₹ 2 ಲಕ್ಷದವರೆಗೆ ಇರಲಿದೆ.

ಕೊರೊನಾ ವೈರಸ್‌ ತಪಾಸಣೆ ಸಂದರ್ಭದಲ್ಲಿ ಪೊಸಿಟಿವ್‌ ವರದಿ ಬಂದರೆ ಶೇ 100ರಷ್ಟು ಮೊತ್ತವನ್ನು ಒಂದೇ ಕಂತಿನಲ್ಲಿ ಮತ್ತು ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕವಾಗಿ ಇರಿಸಿದರೆ ವಿಮೆ ಮೊತ್ತದ ಶೇ 50ರಷ್ಟು ಪರಿಹಾರ ನೀಡುವ ಸೌಲಭ್ಯ ಇದರಲ್ಲಿ ಇದೆ. ಹೆಚ್ಚುವರಿ ಸೌಲಭ್ಯದಡಿ ವೇತನ ಇಲ್ಲವೇ ಉದ್ಯೋಗ ನಷ್ಟಕ್ಕೂ ಪರಿಹಾರ ಕಲ್ಪಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT