ವಿಮೆ ನವೀಕರಣದ ಹೆಸರಿನಲ್ಲಿ ವಂಚನೆ: ವೈಟ್‌ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲು
Cyber Fraud: ಬೆಂಗಳೂರು: ಆರೋಗ್ಯ ವಿಮೆ ನವೀಕರಣ ಮಾಡಿಕೊಡುವುದಾಗಿ ನಂಬಿಸಿ ವ್ಯಕ್ತಿಗೆ ₹5.16 ಲಕ್ಷ ವಂಚಿಸಲಾಗಿದೆ. ಈ ಸಂಬಂಧ ವೈಟ್‌ಫೀಲ್ಡ್ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಾರಂಭವಾಗಿದೆLast Updated 6 ಸೆಪ್ಟೆಂಬರ್ 2025, 19:02 IST