ಬುಧವಾರ, ಜೂನ್ 3, 2020
27 °C

ಜಿಯೊ ಪ್ಲಾಟ್‌ಫಾರ್ಮ್ಸ್‌ನಶೇ 1.34 ಪಾಲು ಮಾರಾಟ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರಿಲಯನ್ಸ್‌ ಇಂಡಸ್ಟ್ರೀಸ್‌ (ಆರ್‌ಐಎಲ್‌) ತನ್ನ ಡಿಜಿಟಲ್‌ ಘಟಕ ಜಿಯೊ ಪ್ಲಾಟ್‌ಫಾರ್ಮ್ಸ್‌ನ  ಶೇ 1.34 ಪಾಲು ಬಂಡವಾಳವನ್ನು ಜಾಗತಿಕ ಕಂಪನಿ ಜನರಲ್‌ ಅಟ್ಲಾಂಟಿಕ್‌ಗೆ ₹ 6,598.38 ಕೋಟಿಗೆ ಮಾರಾಟ ಮಾಡಿದೆ.

ಇದು, ಜಿಯೊ ಪ್ಲಾಟ್‌ಫಾರ್ಮ್ಸ್‌ನ ಪಾಲು ಬಂಡವಾಳ ಮಾರಾಟ ಮಾಡುವ ನಾಲ್ಕನೇ ಒಪ್ಪಂದ ಇದಾಗಿದೆ. ಇದುವರೆಗೆ ಫೇಸ್‌ಬುಕ್‌, ಸಿಲ್ವರ್‌ ಲೇಕ್‌ ಮತ್ತು ವಿಸ್ತಾ ಈಕ್ವಿಟಿ ಪಾರ್ಟನರ್ಸ್‌ ಪಾಲು ಖರೀದಿಸಿವೆ. ನಾಲ್ಕು ವಾರಗಳಲ್ಲಿ ಶೇ 14.8ರಷ್ಟು ಪಾಲು ಮಾರಾಟದಿಂದ ₹ 67,194.75 ಕೋಟಿ ಮೊತ್ತದ ಬಂಡವಾಳ ಸಂಗ್ರಹವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು