ನವದೆಹಲಿ: ರಿಲಯನ್ಸ್ ರಿಟೇಲ್‌ನ ಶೇಕಡ 1.28ರಷ್ಟು ಷೇರುಗಳನ್ನು ಖರೀದಿಸುವ ಮೂಲಕ ಕೆಕೆಆರ್ ಸಂಸ್ಥೆಯು ₹ 5,550 ಕೋಟಿ ಹೂಡಿಕೆ ಮಾಡಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಗುರುವಾರ ತಿಳಿಸಿದೆ.

ಕೆಕೆಆರ್ ಸಂಸ್ಥೆಯು ಇದಕ್ಕೂ ಮೊದಲು ರಿಲಯನ್ಸ್ ಜಿಯೊದಲ್ಲಿ ₹ 11,367 ಕೋಟಿ ಹೂಡಿಕೆ ಮಾಡಿತ್ತು. ಹೀಗಾಗಿ ರಿಲಯನ್ಸ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆಗಳಲ್ಲಿ ಮಾಡಿರುವ ಎರಡನೇ ಹೂಡಿಕೆ ಇದಾಗಿದೆ. ರಿಲಯನ್ಸ್ ರಿಟೇಲ್ ದೇಶದ 7 ಸಾವಿರ ನಗರಗಳಲ್ಲಿ 12 ಸಾವಿರಕ್ಕೂ ಅಧಿಕ ಮಳಿಗೆಗಳನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.