ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕ ಡಾಲರ್ ಎದುರು ₹ 79.70ಕ್ಕೆ ಕುಸಿದ ರೂಪಾಯಿ

ಫಾಲೋ ಮಾಡಿ
Comments

ಮುಂಬೈ: ವಿದೇಶಿ ವಿನಿಮಯ ಮಾರುಕಟ್ಟೆಯಆರಂಭಿಕ ವಹಿವಾಟಿನಲ್ಲಿ 14 ಪೈಸೆಯಷ್ಟು ಕುಸಿತ ಕಂಡಿರುವ ರೂಪಾಯಿ ಮೌಲ್ಯ,ಅಮೆರಿಕದ ಡಾಲರ್ ಎದುರುಶುಕ್ರವಾರ ₹ 79.70ಕ್ಕೆ ತಲುಪಿದೆ.

ಗುರುವಾರದವಹಿವಾಟಿನ ಅಂತ್ಯಕ್ಕೆ ರೂಪಾಯಿ ಮೌಲ್ಯವು ಡಾಲರ್ ಎದುರು 4 ಪೈಸೆ ಕುಸಿತ ಕಂಡು ₹ 79.56ಕ್ಕೆ ತಲುಪಿತ್ತು.

ತೈಲ ಬೆಲೆಗಳು ಕಡಿಮೆಯಾಗಿದ್ದರೂ, ಹಣದುಬ್ಬರದ ನಿರೀಕ್ಷೆಯು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT