ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಲ್ತಾನ್‌ ಡೈಮಂಡ್ಸ್‌ನಿಂದ ‘ವಿಶ್ವವಜ್ರ’ ಪ್ರದರ್ಶನ

Last Updated 15 ಅಕ್ಟೋಬರ್ 2022, 15:30 IST
ಅಕ್ಷರ ಗಾತ್ರ

ಬೆಂಗಳೂರು: ಸುಲ್ತಾನ್‌ ಡೈಮಂಡ್ಸ್‌ ಆ್ಯಂಡ್‌ ಗೋಲ್ಡ್‌ ಕಂಪನಿಯ ಜಯನಗರದ ಮಳಿಗೆಯಲ್ಲಿ‘ವಿಶ್ವವಜ್ರ’ ಪ್ರದರ್ಶನವು ಆರಂಭ ಆಗಿದೆ.

ನಟಿ ಅನನ್ಯಾ ಶೆಟ್ಟಿ ಅವರು ಪ್ರದರ್ಶನಕ್ಕೆ ಚಾಲನೆ ನೀಡಿದ್ದಾರೆ. ವಿವಿಧ ರೀತಿಯ ವಿನ್ಯಾಸ ಮತ್ತು ಬೆಲೆಯ ಆಭರಣಗಳು ಇಲ್ಲಿ ಲಭ್ಯವಿವೆ.

ಜಗತ್ತಿನ ವಿವಿಧ ಭಾಗಗಳ, ಐಜಿಐ ಪ್ರಮಾಣೀಕೃತ 10 ಸಾವಿರಕ್ಕೂ ಅಧಿಕ ಕ್ಯಾಟರ್‌ ವಜ್ರದ ಆಭರಣಗಳ ಸಂಗ್ರಹ ಇಲ್ಲಿದೆ. ವಿಶೇಷವಾಗಿ ಇಟಲಿ, ಪ್ರಾನ್ಸ್‌, ಟರ್ಕಿ, ಬೆಲ್ಜಿಯಂ, ಅಮೆರಿಕ, ಸಿಂಗಪುರ ಮತ್ತು ಮಧ್ಯಪ್ರಾಚ್ಯ ದೇಶಗಳು ವಜ್ರದ ಆಭರಣಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿ ಕ್ಯಾರಟ್‌ಡೈಮಂಡ್‌ ಮೇಲೆ ₹8 ಸಾವಿರ ರಿಯಾಯಿತಿಯನ್ನು ಅಕ್ಟೋಬರ್‌ 23ರವರೆಗೆ ಪಡೆಯಬಹುದು ಎಂದು ಕಂಪನಿಯು ಬೆಂಗಳೂರಿನ ಮುಖ್ಯಸ್ಥ ಅಬ್ದುಲ್‌ ರಿಯಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT