ಬೆಂಗಳೂರು: ಟಿಟಿಕೆ ಪ್ರೆಸ್ಟೀಜ್ ಕಂಪನಿಯು ಹಾರ್ಡ್ ಅನೋಡೈಜ್ಡ್ ‘ಸ್ವಚ್ಛ್’ ಪ್ರೆಶರ್ ಕುಕ್ಕರ್ ಮತ್ತು ನಕ್ಷತ್ರ ಹಾರ್ಡ್ ಅನೋಡೈಜ್ಡ್ ಡ್ಯುಯೊ ಸ್ವಚ್ಛ್ ಪ್ರೆಶರ್ ಕುಕರ್ ಎನ್ನುವ ಎರಡು ಹೊಸ ಕುಕ್ಕರ್ಗಳನ್ನು ಬಿಡುಗಡೆ ಮಾಡಿದೆ.

ನಕ್ಷತ್ರ ಸ್ವಚ್ಛ್ 2 ಲೀಟರ್ ಮಾದರಿಯ ಬೆಲೆ ₹1850. ಪಾಪ್ಯುಲರ್ ಸ್ವಚ್ಛ್ 2 ಲೀಟರ್ ಮಾದರಿಯ ಬೆಲೆ ₹1,750 ಎಂದು ಪ್ರಕಟಣೆ ತಿಳಿಸಿದೆ. ಎರಡೂ ಮಾದರಿಗಳ ಪ್ರೆಶರ್ ಕುಕ್ಕರ್ಗಳು ವಿಶಿಷ್ಟ ವಿನ್ಯಾಸದ ಆಳವಾದ ಮುಚ್ಚಳ ಹೊಂದಿವೆ. ಇವು ಪ್ರತಿಸ್ಪರ್ಧಿ ಮಾದರಿಗಳಿಗಿಂತ ಭಿನ್ನವಾಗಿವೆ.

ಅಡುಗೆ ಮಾಡುವಾಗ ಪದಾರ್ಥಗಳು ಸೋರುವುದನ್ನು ನಿಯಂತ್ರಿಸಿ, ಅಡುಗೆಮನೆ ಗಲೀಜಾ
ಗುವುದನ್ನು ತಡೆಯುತ್ತವೆ. ಅಡುಗೆಮನೆಯ ಸುರಕ್ಷತೆ
ಯನ್ನು ಇವು ಖಾತರಿಪಡಿಸುತ್ತವೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.