ಲಂಡನ್: ಲಂಡನ್ನಲ್ಲಿನ ತಮ್ಮ ಬ್ಯಾಂಕ್ ಖಾತೆಗಳಿಂದ ಭಾರತೀಯ ಬ್ಯಾಂಕ್ಗಳು ಹಣ ವಶಪಡಿಸಿಕೊಳ್ಳುವುದನ್ನು ತಡೆಯುವ ಸಂಬಂಧ ಆದೇಶ ನೀಡುವಂತೆ ಬ್ರಿಟನ್ ಹೈಕೋರ್ಟ್ ಮನವೊಲಿಸಲು ವಿಜಯ ಮಲ್ಯ ವಿಫಲರಾಗಿದ್ದಾರೆ.
ಭಾರತೀಯಬ್ಯಾಂಕ್ಗಳು ಬ್ರಿಟನ್ನ ಐಸಿಐಸಿಐ ಬ್ಯಾಂಕ್ನಿಂದ ಅಂದಾಜು ₹2.35 ಕೋಟಿ ಹಣವನ್ನು ಸಾಲ ಮರುಪಾವತಿಗೆ ವಜಾ ಮಾಡಿಕೊಳ್ಳಲು ಅನುಮತಿ ನೀಡಿ ಮಾಸ್ಟರ್ ಡೇವಿಡ್ ಕುಕ್ ಮಧ್ಯಂತರ ಆದೇಶ ನೀಡಿದ್ದಾರೆ.