ಗುರುವಾರ , ಫೆಬ್ರವರಿ 20, 2020
18 °C

ಬ್ರಿಟನ್ ಹೈಕೋರ್ಟ್ ಮನವೊಲಿಸಲು ಮಲ್ಯ ವಿಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಲಂಡನ್‌ನಲ್ಲಿನ ತಮ್ಮ ಬ್ಯಾಂಕ್‌ ಖಾತೆಗಳಿಂದ ಭಾರತೀಯ ಬ್ಯಾಂಕ್‌ಗಳು ಹಣ ವಶಪಡಿಸಿಕೊಳ್ಳುವುದನ್ನು ತಡೆಯುವ ಸಂಬಂಧ ಆದೇಶ ನೀಡುವಂತೆ ಬ್ರಿಟನ್ ಹೈಕೋರ್ಟ್‌ ಮನವೊಲಿಸಲು ವಿಜಯ ಮಲ್ಯ ವಿಫಲರಾಗಿದ್ದಾರೆ.

ಭಾರತೀಯ ಬ್ಯಾಂಕ್‌ಗಳು ಬ್ರಿಟನ್‌ನ ಐಸಿಐಸಿಐ ಬ್ಯಾಂಕ್‌ನಿಂದ ಅಂದಾಜು ₹2.35 ಕೋಟಿ ಹಣವನ್ನು ಸಾಲ ಮರುಪಾವತಿಗೆ ವಜಾ ಮಾಡಿಕೊಳ್ಳಲು ಅನುಮತಿ ನೀಡಿ ಮಾಸ್ಟರ್ ಡೇವಿಡ್ ಕುಕ್ ಮಧ್ಯಂತರ ಆದೇಶ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು