ಸೋಮವಾರ, ಏಪ್ರಿಲ್ 6, 2020
19 °C

Yes Bank, Corona Crisis| ತಲ್ಲಣಗೊಂಡ ಷೇರುಪೇಟೆ; ಆತಂಕದಲ್ಲಿ ಹೂಡಿಕೆದಾರ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮುಂಬೈ: ಯೆಸ್‌ ಬ್ಯಾಂಕ್‌ ಬಿಕ್ಕಟ್ಟು, ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದರ ಪರಿಣಾಮ ಶುಕ್ರವಾರ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 1,450 ಅಂಶಗಳವರೆಗೂ ಇಳಿಕೆಯಾಗಿ, 37,011.09 ಅಂಶ ತಲುಪಿದೆ. 

ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 362.30 ಅಂಶಗಳ ಕುಸಿತ ಕಂಡು, 10,906.70 ಅಂಶಗಳಷ್ಟು ವಹಿವಾಟು ನಡೆಸಿದೆ.

ಇದನ್ನೂ ಓದಿ: Yes Bank Crisis| ಯೆಸ್‌ ಬ್ಯಾಂಕ್‌ ಬಿಕ್ಕಟ್ಟು; ತೀವ್ರ ತೊಂದರೆಯಲ್ಲಿ ಫೋನ್‌ ಪೇ  

ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವುದರ ಪರಿಣಾಮ ಆರ್‌ಬಿಐನಿಂದ ನಿಷೇಧಕ್ಕೆ ಒಳಗಾದ ಯೆಸ್‌ ಬ್ಯಾಂಕ್‌ ಷೇರುಗಳು ಆರಂಭಿಕ ವಹಿವಾಟಿನಲ್ಲಿ ಶೇ.50ರಷ್ಟು ಕುಸಿತ ಕಂಡಿವೆ.

ಇದನ್ನೂ ಓದಿ: ಹಣಕಾಸು ಬಿಕ್ಕಟ್ಟಿಗೆ ಸಿಲುಕಿದ ಯೆಸ್‌ ಬ್ಯಾಂಕ್‌| ಗ್ರಾಹಕರಲ್ಲಿ ತೀವ್ರ ಆತಂಕ

ಭಾರತದಲ್ಲಿ ಕೊರೊನಾ ವೈರಸ್ ಹರಡುವಿಕೆ, ಯೆಸ್‌ ಬ್ಯಾಂಕ್‌ ಬಿಕ್ಕಟ್ಟುಗಳು ಹೂಡಿಕೆದಾರರನ್ನು ಚಿಂತಿಗೀಡು ಮಾಡಿವೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು