ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

ತಂತ್ರಜ್ಞಾನ

ADVERTISEMENT

ವಿಡಿಯೊ ನೋಡಿ: ಲೊಕೊ ಪೈಲಟ್‌ ಇಲ್ಲದೆ 70 ಕಿ.ಮೀ.ಗೂ ಹೆಚ್ಚು ದೂರ ಚಲಿಸಿದ ರೈಲು

ಜಮ್ಮು ಮತ್ತು ಕಾಶ್ಮೀರದ ಕಥುವಾ ಬಳಿ ನಿಲ್ಲಿಸಿದ್ದ ರೈಲೊಂದು ಲೊಕೊ ಪೈಲಟ್‌ (ಚಾಲಕ) ಇಲ್ಲದೆ 70 ಕಿ.ಮಿಗೂ ಹೆಚ್ಚು ದೂರ ಚಲಿಸಿದ ಘಟನೆ ನಡೆದಿದೆ.
Last Updated 25 ಫೆಬ್ರುವರಿ 2024, 12:17 IST
ವಿಡಿಯೊ ನೋಡಿ: ಲೊಕೊ ಪೈಲಟ್‌ ಇಲ್ಲದೆ 70 ಕಿ.ಮೀ.ಗೂ ಹೆಚ್ಚು ದೂರ ಚಲಿಸಿದ ರೈಲು

ಲಕ್ಷ ಮೌಲ್ಯದ ₹10 ನಾಣ್ಯಗಳನ್ನೇ ನೀಡಿ ಸ್ಕೂಟರ್‌ ಖರೀದಿಸಿದ ವ್ಯಕ್ತಿ

ಜೈಪುರದಲ್ಲಿ ವ್ಯಕ್ತಿಯೊಬ್ಬರು ₹1 ಲಕ್ಷ ಮೊತ್ತದ ₹10 ನಾಣ್ಯ ನೀಡಿ ಏಥರ್‌ 450 ಮಾದರಿಯ ಎಲೆಕ್ಟ್ರಿಕ್‌ ಸ್ಕೂಟರ್ ಖರೀದಿಸಿದ್ದಾರೆ.
Last Updated 22 ಫೆಬ್ರುವರಿ 2024, 6:38 IST
ಲಕ್ಷ ಮೌಲ್ಯದ ₹10 ನಾಣ್ಯಗಳನ್ನೇ ನೀಡಿ ಸ್ಕೂಟರ್‌ ಖರೀದಿಸಿದ ವ್ಯಕ್ತಿ

ಉಡುಗೊರೆಗೊಂದು ಕುಲಾಂತರಿ ಗಿಡ!

ರಾತ್ರಿಯೂ ಹೊಳೆಯುವ ಕುಲಾಂತರಿ ಗಿಡ ಮಾರಾಟಕ್ಕಿದೆ; ಕೊಡುಗೆಗೆ ಕೊಳ್ಳಬಹುದಂತೆ!
Last Updated 21 ಫೆಬ್ರುವರಿ 2024, 0:30 IST
ಉಡುಗೊರೆಗೊಂದು ಕುಲಾಂತರಿ ಗಿಡ!

ನಕಲಿಯ ಪತ್ತೆಗೆ ‘ಐ.ಡಿ.’

ಇದಕ್ಕಿಂತಲೂ ಮುಂದುವರೆದ ಆವೃತ್ತಿಯಾದ, ಕ್ಷಣಮಾತ್ರದಲ್ಲೇ ಬಹಳ ನಿರ್ದಿಷ್ಟವಾಗಿ ಒಂದು ವಸ್ತುವು ಅಸಲಿಯೋ ನಕಲಿಯೋ ಎಂದು ಪತ್ತೆಮಾಡಿಬಿಡುವಂತಹ ‘ಐಡೆಂಟಿಫಿಕೇಷನ್ ಟ್ಯಾಗ್’ ಒಂದನ್ನು ಅಭಿವೃದ್ದಿಪಡಿಸಿದ್ದಾರೆ ಮಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರು.
Last Updated 21 ಫೆಬ್ರುವರಿ 2024, 0:30 IST
ನಕಲಿಯ ಪತ್ತೆಗೆ ‘ಐ.ಡಿ.’

7.4 ಕೋಟಿ ಭಾರತೀಯರ ಆನ್‌ಲೈನ್‌ ಖಾತೆಗಳಿಗೆ ಸ್ಥಳೀಯ ಮಟ್ಟದ ಅಪಾಯ: Kaspersky

ನವದೆಹಲಿ: ‘ಭಾರತದ ಆನ್‌ಲೈನ್ ಬಳಕೆದಾರರಲ್ಲಿ 7.43 ಕೋಟಿಯಷ್ಟು (ಶೇ 34) ಜನರ ಖಾತೆಗಳಿಗೆ 2023ರಲ್ಲಿ ಸ್ಥಳೀಯ ಮಟ್ಟದಲ್ಲಿ ಸೈಬರ್ ದಾಳಿಯ ಅಪಾಯ ಎದುರಾಗಿತ್ತು’ ಎಂದು ಜಾಗತಿಕ ಸೈಬರ್ ಭದ್ರತೆ ಹಾಗೂ ಡಿಜಿಟಲ್ ಖಾಸಗಿತನ ಕಂಪನಿ ಕ್ಯಾಸ್ಪರ್ಸ್ಕಿ ಹೇಳಿದೆ.
Last Updated 20 ಫೆಬ್ರುವರಿ 2024, 11:42 IST
7.4 ಕೋಟಿ ಭಾರತೀಯರ ಆನ್‌ಲೈನ್‌ ಖಾತೆಗಳಿಗೆ ಸ್ಥಳೀಯ ಮಟ್ಟದ ಅಪಾಯ: Kaspersky

ವಿಮಾನವನ್ನು ವಿಲ್ಲಾವಾಗಿಸಿದ ಉದ್ಯಮಿ: ವಿಡಿಯೊ ಹಂಚಿಕೊಂಡ ಆನಂದ್‌ ಮಹೀಂದ್ರಾ

ರಷ್ಯಾದ ಉದ್ಯಮಿಯೊಬ್ಬರು ವಾಣಿಜ್ಯ ವಿಮಾನವನ್ನು ಐಷಾರಾಮಿ ವಿಲ್ಲಾವನ್ನಾಗಿ ಪರಿವರ್ತಿಸಿದ್ದಾರೆ.
Last Updated 18 ಫೆಬ್ರುವರಿ 2024, 3:31 IST
ವಿಮಾನವನ್ನು ವಿಲ್ಲಾವಾಗಿಸಿದ ಉದ್ಯಮಿ: ವಿಡಿಯೊ ಹಂಚಿಕೊಂಡ ಆನಂದ್‌ ಮಹೀಂದ್ರಾ

ISRO | ಹವಾಮಾನ ಮುನ್ಸೂಚನೆ ನೀಡುವ INSAT-3DS ಉಪಗ್ರಹ: ಕಕ್ಷೆಗೆ ತಲುಪಿಸಿದ GSLV

ಶ್ರೀಹರಿಕೋಟಾ: ಹವಾಮಾನ ಮಾಹಿತಿ ರವಾನಿಸುವ 3ನೇ ತಲೆಮಾರಿನ ಉಪಗ್ರಹವನ್ನು ಹೊತ್ತು ನಭಕ್ಕೆ ಚಿಮ್ಮಿದ ಜಿಎಸ್‌ಎಲ್‌ವಿ ರಾಕೆಟ್‌, ಅದನ್ನು ನಿಗದಿತ ಕಕ್ಷೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.
Last Updated 17 ಫೆಬ್ರುವರಿ 2024, 13:29 IST
ISRO | ಹವಾಮಾನ ಮುನ್ಸೂಚನೆ ನೀಡುವ INSAT-3DS ಉಪಗ್ರಹ: ಕಕ್ಷೆಗೆ ತಲುಪಿಸಿದ GSLV
ADVERTISEMENT

ಜೋಡಿ ಸಿಂಹಕ್ಕೆ ‘ಸೀತಾ’, ‘ಅಕ್ಬರ್’ ಎಂದು ನಾಮಕರಣ: ಹೈಕೋರ್ಟ್‌ ಮೆಟ್ಟಿಲೇರಿದ VHP!

ಸಿಲಿಗುರಿ ಸಫಾರಿ ಪಾರ್ಕ್‌ಗೆ ತರಲಾಗಿರುವ ಹೆಣ್ಣು ಸಿಂಹಕ್ಕೆ ‘ಸೀತಾ’ ಎಂದು, ಗಂಡು ಸಿಂಹಕ್ಕೆ ‘ಅಕ್ಬರ್’ ಎಂದು ನಾಮಕರಣ ಮಾಡಿರುವುದು ವಿವಾದವಾಗಿದೆ.
Last Updated 17 ಫೆಬ್ರುವರಿ 2024, 11:24 IST
ಜೋಡಿ ಸಿಂಹಕ್ಕೆ ‘ಸೀತಾ’, ‘ಅಕ್ಬರ್’ ಎಂದು ನಾಮಕರಣ: ಹೈಕೋರ್ಟ್‌ ಮೆಟ್ಟಿಲೇರಿದ VHP!

ಅರಬ್ಬಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಸಿಂಹಿಣಿ!

ಗುಜರಾತ್‌ನ ಆಮ್ರೇಲಿ ಜಿಲ್ಲೆಯ ಅರಬ್ಬಿ ಸಮುದ್ರದಲ್ಲಿ ಹೆಣ್ಣು ಸಿಂಹವೊಂದು ಮುಳುಗಿ ಮೃತಪಟ್ಟಿರುವ ವಿಲಕ್ಷಣ ಘಟನೆ ನಡೆದಿದೆ.
Last Updated 17 ಫೆಬ್ರುವರಿ 2024, 10:40 IST
ಅರಬ್ಬಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಸಿಂಹಿಣಿ!

INSAT-3DS Launch: ಇಂದು ಹವಾಮಾನ ಉಪಗ್ರಹ ಹೊತ್ತು ನಭಕ್ಕೆ ಚಿಮ್ಮಲಿದೆ ರಾಕೆಟ್

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಿರ್ಮಿತ ಹವಾಮಾನ ಮುನ್ಸೂಚನೆ ನೀಡುವ ಇನ್‌ಸ್ಯಾಟ್‌– 3ಡಿಎಸ್‌ (INSAT-3DS) ಉಪಗ್ರಹವನ್ನು ಹೊತ್ತು ರಾಕೆಟ್ ನಭಕ್ಕೆ ಚಿಮ್ಮಲಿದೆ.
Last Updated 17 ಫೆಬ್ರುವರಿ 2024, 6:32 IST
INSAT-3DS Launch: ಇಂದು ಹವಾಮಾನ ಉಪಗ್ರಹ ಹೊತ್ತು ನಭಕ್ಕೆ ಚಿಮ್ಮಲಿದೆ ರಾಕೆಟ್
ADVERTISEMENT