ಮೂಡಿಗೆರೆ | ಚದುರಿದ ಕಾಡಾನೆ ಗುಂಪು: ಜನ್ನಾಪುರಕ್ಕೆ ಬಂದ 11 ಕಾಡಾನೆಗಳು
Human-Wildlife Conflict Karnataka: ಮೂಡಿಗೆರೆ ತಾಲ್ಲೂಕಿನಲ್ಲಿ 40 ಕಾಡಾನೆಗಳ ಗುಂಪು ಬೇರ್ಪಟ್ಟಿದ್ದು, 11 ಕಾಡಾನೆಗಳು ಜನ್ನಾಪುರದ ಕಾಫಿ ತೋಟಕ್ಕೆ ನುಗ್ಗಿ ಅಪಾರ ಬೆಳೆ ಹಾನಿಗೊಳಿಸಿವೆ. ಗ್ರಾಮಗಳಲ್ಲಿ ಭಯದ ವಾತಾವರಣ ಉಂಟಾಗಿದೆ.Last Updated 11 ಆಗಸ್ಟ್ 2025, 6:37 IST