ಸೋಮವಾರ, 11 ಆಗಸ್ಟ್ 2025
×
ADVERTISEMENT
ADVERTISEMENT

ಶೃಂಗೇರಿ | ಔಷಧ ತೊಳೆದ ಮಳೆ: ಮತ್ತೆ ಸಿಂಪರಣೆ ಆರಂಭ

ಮೇ ತಿಂಗಳಲ್ಲಿ ಅಧಿಕ ಮಳೆ: ನಲುಗಿದ ಮಲೆನಾಡು
Published : 11 ಆಗಸ್ಟ್ 2025, 6:28 IST
Last Updated : 11 ಆಗಸ್ಟ್ 2025, 6:28 IST
ಫಾಲೋ ಮಾಡಿ
Comments
ಕಲ್ಕುಳಿ ವಿಠಲ ಹೆಗ್ಗಡೆ
ಕಲ್ಕುಳಿ ವಿಠಲ ಹೆಗ್ಗಡೆ
ಜನವರಿಯಿಂದ ಮೇ ತನಕ ಬಂದ ಪೂರ್ವ ಮುಂಗಾರು ಮಳೆಯಿಂದ ಕೊಳೆರೋಗ ಉಲ್ಬಣಗೊಂಡಿದೆ. ಈ ವರ್ಷ ತೋಟದ ಬೆಳೆಗಳಿಂದ ಅರ್ಥಿಕ ಲಾಭ ನಿರೀಕ್ಷಿಸುವುದು ಕಷ್ಟ
ಕಲ್ಕುಳಿ ವಿಠಲ್ ಹೆಗ್ಗಡೆ ಪರಿಸರವಾದಿ
ರೈತರಿಗೆ ಔಷಧ ಸಿಂಪಡಣೆ ಮಾಹಿತಿ ನೀಡಲಾಗಿದೆ. ಗುಣ ಮಟ್ಟದ ಮೈಲುತುತ್ತ ಸುಣ್ಣ ಹಾಗೂ ರಾಳ ಬಳಸಬೇಕು. ಹೆಚ್ಚಿನ ಮಾಹಿತಿಯನ್ನು ತೋಟಗಾರಿಕಾ ಇಲಾಖೆಯಿಂದ ಪಡೆಯಬಹುದು
ಶ್ರೀಕೃಷ್ಣ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT