ಆ್ಯಷಸ್ ಟೆಸ್ಟ್‌ನಲ್ಲಿ ಗೆಲುವು: ಆರ್‌ಸಿಬಿಗೆ ಧನ್ಯವಾದ ಅರ್ಪಿಸಿದ ಜೇಕಬ್ ಬೆಥೆಲ್
Jacob Bethell Thanks RCB: ಆ್ಯಷಸ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಗೆಲುವಿಗೆ ಆಸರೆಯಾಗಿದ್ದ ಜೇಕಬ್ ಬೆಥೆಲ್ ಅವರು ಐಪಿಎಲ್ ಅನುಭವ ಹಾಗೂ ಆರ್‌ಸಿಬಿಗೆ ಧನ್ಯವಾದ ಸಲ್ಲಿಸಿದ್ದಾರೆ. ಐಪಿಎಲ್‌ನಲ್ಲಿ ಕಟ್ಟಿ ತಂದ ಧೈರ್ಯದಿಂದ ಆಟದಲ್ಲಿನ ಒತ್ತಡ ನಿಭಾಯಿಸಲಾಗಿದೆ.Last Updated 30 ಡಿಸೆಂಬರ್ 2025, 16:08 IST