ಶುಕ್ರವಾರ, 11 ಜುಲೈ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಮೋದಿ 75ಕ್ಕೆ ನಿವೃತ್ತಿ?: ವಿಪಕ್ಷಗಳಿಗೆ ಆಹಾರವಾದ RSS ಮುಖ್ಯಸ್ಥ ಭಾಗವತ್ ಹೇಳಿಕೆ

Narendra Modi Retirement: ‘ರಾಜಕೀಯದಲ್ಲಿ 75 ವರ್ಷ ದಾಟಿದವರು ಸ್ವಯಂ ನಿವೃತ್ತರಾಗಬೇಕು’ ಎಂದು RSS ಮುಖ್ಯಸ್ಥ ಮೋಹನ ಭಾಗವತ್ ಅವರ ಇತ್ತೀಚಿನ ಹೇಳಿಕೆ ಕುರಿತು ವಿಪಕ್ಷಗಳು ಚರ್ಚೆ ನಡೆಸಿವೆ.
Last Updated 11 ಜುಲೈ 2025, 11:12 IST
ಮೋದಿ 75ಕ್ಕೆ ನಿವೃತ್ತಿ?: ವಿಪಕ್ಷಗಳಿಗೆ ಆಹಾರವಾದ RSS ಮುಖ್ಯಸ್ಥ ಭಾಗವತ್ ಹೇಳಿಕೆ

ದೆಹಲಿ ಕಟ್ಟಡ ಕುಸಿತ ಪ್ರಕರಣ: ಮೃತನ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಿದ DMRC

DMRC Compensation: ನ್ಯೂ ಡೆಹಲಿ: ದೆಹಲಿಯ ಬಡಾ ಹಿಂದೂ ರಾವ್ ಪ್ರದೇಶದಲ್ಲಿ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡ ಕುಸಿದು ಮೃತ ವ್ಯಕ್ತಿಯ ಕುಟುಂಬಕ್ಕೆ ದೆಹಲಿ ಮೆಟ್ರೊ ರೈಲು ನಿಗಮ ₹5 ಲಕ್ಷ ಪರಿಹಾರ ಘೋಷಿಸಿದೆ.
Last Updated 11 ಜುಲೈ 2025, 10:52 IST
ದೆಹಲಿ ಕಟ್ಟಡ ಕುಸಿತ ಪ್ರಕರಣ: ಮೃತನ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಿದ DMRC

ಪ್ರತಿಭಾವಂತ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಕೊಲೆಗೆ ಆ ವಿಡಿಯೊ ಕಾರಣವಾಯಿತೇ?

Tennis Plyer Radhika Yadav Murder Case: ಹೆತ್ತ ತಂದೆಯಿಂದಲೇ ಹತ್ಯೆಯಾದ ಮಗಳು!
Last Updated 11 ಜುಲೈ 2025, 10:36 IST
ಪ್ರತಿಭಾವಂತ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಕೊಲೆಗೆ ಆ ವಿಡಿಯೊ ಕಾರಣವಾಯಿತೇ?

ಮಹಾರಾಷ್ಟ್ರದಂತೆ ಬಿಹಾರದಲ್ಲೂ ಚುನಾವಣೆ ಹೈಜಾಕ್‌ಗೆ ಯತ್ನ: BJP ವಿರುದ್ಧ ರಾಹುಲ್‌

Opposition Attack: ಭುವನೇಶ್ವರ: ಮಹಾರಾಷ್ಟ್ರದಲ್ಲಿ ಮಾಡಿದಂತೆ ಮುಂಬರುವ ಬಿಹಾರ ಚುನಾವಣೆಯನ್ನು ಹೈಜಾಕ್‌ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ.
Last Updated 11 ಜುಲೈ 2025, 10:13 IST
ಮಹಾರಾಷ್ಟ್ರದಂತೆ ಬಿಹಾರದಲ್ಲೂ ಚುನಾವಣೆ ಹೈಜಾಕ್‌ಗೆ ಯತ್ನ: BJP ವಿರುದ್ಧ ರಾಹುಲ್‌

ಭಾರತಕ್ಕೆ ಪಾಕ್ ಹಾನಿ ಮಾಡಿರುವ ಒಂದು ಚಿತ್ರ ತೋರಿಸಿ:ವಿದೇಶಿ ಮಾಧ್ಯಮಗಳಿಗೆ ಡೋಬಾಲ್

ಆಪರೇಷನ್ ಸಿಂಧೂರ ಕುರಿತ ವರದಿಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋಬಾಲ್ ಅವರು ಶುಕ್ರವಾರ ವಿದೇಶಿ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Last Updated 11 ಜುಲೈ 2025, 10:10 IST
ಭಾರತಕ್ಕೆ ಪಾಕ್ ಹಾನಿ ಮಾಡಿರುವ ಒಂದು ಚಿತ್ರ ತೋರಿಸಿ:ವಿದೇಶಿ ಮಾಧ್ಯಮಗಳಿಗೆ ಡೋಬಾಲ್

ಸಂವಿಧಾನದಿಂದ ಜಾತ್ಯತೀತತೆ, ಸಮಾಜವಾದವನ್ನು ಕೈಬಿಡಲು BJP ಯತ್ನ: ಖರ್ಗೆ

Congress Rally ಭುವನೇಶ್ವರ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಂವಿಧಾನದಿಂದ ಜಾತ್ಯತೀತತೆ ಮತ್ತು ಸಮಾಜವಾದವನ್ನು ಕೈಬಿಡಲು ಪ್ರಯತ್ನಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಆರೋಪಿಸಿದ್ದಾರೆ.
Last Updated 11 ಜುಲೈ 2025, 9:23 IST
ಸಂವಿಧಾನದಿಂದ ಜಾತ್ಯತೀತತೆ, ಸಮಾಜವಾದವನ್ನು ಕೈಬಿಡಲು BJP ಯತ್ನ: ಖರ್ಗೆ

ಟಿಟಿಡಿಯಲ್ಲಿ 1,000 ಹಿಂದೂಯೇತರ ಸಿಬ್ಬಂದಿ, ತನಿಖೆಯಾಗಬೇಕು: ಕೇಂದ್ರ ಸಚಿವ

TTD Employment Issue: ಭಗವಂತ ವೆಂಕಟೇಶ್ವರನಲ್ಲಿ ನಂಬಿಕೆ ಇಲ್ಲದಿದ್ದರೂ, ಸನಾತನ ಧರ್ಮವನ್ನು ಪಾಲಿಸದಿದ್ದರೂ ಸುಮಾರು 1,000 ಮಂದಿ ಹಿಂದೂಯೇತರರು ತಿರುಮಲ ತಿರುಪತಿ ದೇವಸ್ಥಾನಮ್ಸ್‌ನಲ್ಲಿ (ಟಿಟಿಡಿ) ಕೆಲಸ ಮಾಡುತ್ತಿದ್ದಾರೆ ಎಂದು...
Last Updated 11 ಜುಲೈ 2025, 9:08 IST
ಟಿಟಿಡಿಯಲ್ಲಿ 1,000 ಹಿಂದೂಯೇತರ ಸಿಬ್ಬಂದಿ, ತನಿಖೆಯಾಗಬೇಕು: ಕೇಂದ್ರ ಸಚಿವ
ADVERTISEMENT

ದೆಹಲಿಯ ಬಡಾ ಹಿಂದೂ ರಾವ್‌ ಪ್ರದೇಶದಲ್ಲಿ ಕುಸಿದ ಮೂರು ಮಹಡಿಗಳ ಕಟ್ಟಡ: ಒಂದು ಸಾವು

Delhi Tragedy: ದೆಹಲಿಯ ಬಡಾ ಹಿಂದೂ ರಾವ್ ಪ್ರದೇಶದಲ್ಲಿ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡ ಶುಕ್ರವಾರ ಕುಸಿದ ಪರಿಣಾಮ 46 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಮನೋಜ್ ಶರ್ಮಾ ಎಂದು ಗುರುತಿಸಲಾಗಿದೆ...
Last Updated 11 ಜುಲೈ 2025, 8:50 IST
ದೆಹಲಿಯ ಬಡಾ ಹಿಂದೂ ರಾವ್‌ ಪ್ರದೇಶದಲ್ಲಿ ಕುಸಿದ ಮೂರು ಮಹಡಿಗಳ ಕಟ್ಟಡ: ಒಂದು ಸಾವು

ವಡೋದರಾ ಸೇತುವೆ ಕುಸಿಯುವ ಮೊದಲು ಭಾರೀ ಸ್ಫೋಟದ ಶಬ್ದ: ಬದುಕುಳಿದವರ ಅನುಭವದ ಮಾತು

Vadodara Bridge Accident: ‘ಗುಜರಾತ್‌ನ ವಡೋದರಾ ಜಿಲ್ಲೆಯ ಪಾದರಾದಲ್ಲಿ ಹರಿಯುವ ಮಹಿಸಾಗರ ನದಿಗೆ ಕಟ್ಟಲಾಗಿದ್ದ ‘ಗಂಭೀರ’ ಸೇತುವೆ ಕುಸಿತಕ್ಕೂ ಮೊದಲು ಭಾರೀ ಸ್ಫೋಟ ಕೇಳಿಬಂತು’ ಎಂದು ಬದುಕುಳಿದವರು ಹೇಳಿದ್ದಾರೆ.
Last Updated 11 ಜುಲೈ 2025, 7:08 IST
ವಡೋದರಾ ಸೇತುವೆ ಕುಸಿಯುವ ಮೊದಲು ಭಾರೀ ಸ್ಫೋಟದ ಶಬ್ದ: ಬದುಕುಳಿದವರ ಅನುಭವದ ಮಾತು

Amarnath Yatra: ಅಮರನಾಥ ಯಾತ್ರೆ ಆರಂಭಿಸಿದ 6,400ಕ್ಕೂ ಹೆಚ್ಚು ಯಾತ್ರಿಕರು

Amarnath Yatra: ವಾರ್ಷಿಕ ಅಮರನಾಥ ಯಾತ್ರೆ ಹಿನ್ನೆಲೆ 6,400ಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನೊಳಗೊಂಡ 10ನೇ ತಂಡ ಬೆಂಗಾವಲು ಪಡೆಯೊಂದಿಗೆ ಜಮ್ಮುವಿನ ಭಗವತಿ ನಗರದ ಬೇಸ್ ಕ್ಯಾಂಪ್‌ನಿಂದ ಶುಕ್ರವಾರ ಹೊರಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಜುಲೈ 2025, 5:33 IST
Amarnath Yatra: ಅಮರನಾಥ ಯಾತ್ರೆ ಆರಂಭಿಸಿದ 6,400ಕ್ಕೂ ಹೆಚ್ಚು ಯಾತ್ರಿಕರು
ADVERTISEMENT
ADVERTISEMENT
ADVERTISEMENT