ಮೇಷ

ಈ ತಿಂಗಳು ನಿಜವಾದ ಸಂಬಂಧಗಳು ಹತ್ತಿರವಾಗಲಿವೆ. ಇದು ವೈಯಕ್ತಿಕ, ವ್ಯವಹಾರಿಕ ಮತ್ತು ಪ್ರಣಯ ಸಂಬಂಧಗಳನ್ನು ಒಳಗೊಂಡಿದೆ. ಹಣಕಾಸು ಸ್ಥಿತಿ ಉತ್ತಮ. ಆದರೆ ಖರ್ಚು–ವೆಚ್ಚ ಹಿಡಿತದಲ್ಲಿರಲಿ.

ಶುಭ: 3, 4, 7, 9, 11

ಅಶುಭ: 13, 18, 20, 21

ವೃಷಭ

ಕೆಲಸದ ಮೇಲೆ ಗಮನ ಕೇಂದ್ರೀಕರಿಸುವುದು ಒಳ್ಳೆಯದು. ಇದರಿಂದ ವೃತ್ತಿ ಮತ್ತು ಸಾಮಾಜಿಕ ಜೀವನದಲ್ಲಿ ಸುಧಾರಣೆ ಕಾಣಬಹುದು. ವೃತ್ತಿಜೀವನ ನೆಮ್ಮದಿ ತರಲಿದೆ. ಕಚೇರಿ ಹಾಗೂ ಗೃಹ ವಾತಾವರಣ ಹಿತಕರವಾಗಿರುತ್ತದೆ.

ಶುಭ: 7, 8, 21, 23, 28

ಅಶುಭ: 10, 13, 14, 17

ಮಿಥುನ

ಸ್ಪಷ್ಟವಾದ ನಿರ್ಧಾರಗಳು ನಿಮ್ಮ ವರ್ಚಸ್ಸನ್ನು ಹೆಚ್ಚಿಸಲಿವೆ. ವರ್ಷವಿಡೀ ಉಳಿಯುವಂತಹ ಯೋಜನೆಗಳನ್ನು ಹಾಕಿಕೊಂಡು ಕ್ರಮೇಣ ಕಾರ್ಯರೂಪಕ್ಕೆ ತನ್ನಿ. ವೃತ್ತಿ ಮತ್ತು ಸಾಮಾಜಿಕ ಜೀವನದಲ್ಲಿ ಸಮತೋಲನವಿರಲಿ.

ಶುಭ: 1, 4, 6, 18, 21

ಅಶುಭ: 3, 7, 9, 25, 26

ಕರ್ಕಾಟಕ

ಫೆಬ್ರುವರಿ ನಿಮಗೆ ಅತ್ಯಂತ ಅದೃಷ್ಟಶಾಲಿ ತಿಂಗಳಾಗಿರುತ್ತದೆ. ಪ್ರಣಯ ಜೀವನದಲ್ಲಿ ಹೊಸತನ ಮೂಡಲಿದೆ; ಉಲ್ಲಾಸ ಹೆಚ್ಚಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ. ದೂರ ಪ್ರಯಾಣ ತಪ್ಪಿಸಿ.

ಶುಭ: 1, 8, 9, 18, 23

ಅಶುಭ: 3, 6, 20, 21, 22

ಸಿಂಹ

ಆತ್ಮಾವಲೋಕನಕ್ಕೆ ಅತ್ಯುತ್ತಮ ಸಮಯ. ಈ ಕಾರಣದಿಂದಾಗಿ ನಿಮ್ಮ ಸಾಮಾಜಿಕ ಜೀವನವು ಅಷ್ಟಾಗಿ ಸಕ್ರಿಯವಾಗದೇ ಹೋಗಬಹುದು. ಗೊಂದಲದ ಸಮಯದಲ್ಲಿ ಕುಟುಂಬವರ್ಗದಿಂದ ಸಲಹೆ ಪಡೆಯಿರಿ.

ಶುಭ: 2, 4, 6, 9, 11

ಅಶುಭ: 3, 5, 7, 8, 23

ಕನ್ಯಾ

ನಿಮ್ಮ ಕೆಲಸ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ. ಯಶಸ್ಸಿಗಾಗಿ ಭವಿಷ್ಯದ ಯೋಜನೆಗಳನ್ನು ಹಾಕಿಕೊಳ್ಳಿ. ಬದುಕಲು ಅಗತ್ಯವಾದ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಇದು ಅತ್ಯುತ್ತಮ ಸಮಯ.

ಶುಭ: 2, 3, 7, 16, 18

ಅಶುಭ: 4, 5, 9, 19, 23

ತುಲಾ

ಗುರು ಮತ್ತು ಶನಿ ನಿಮ್ಮ ಸಂವಹನ ಕೌಶಲವನ್ನು ಸುಧಾರಿಸಲು ಸಹಾಯ ಮಾಡುತ್ತಾರೆ. ಮಂಗಳ ನಿಮ್ಮಲ್ಲಿ ಹೆಚ್ಚು ಸೃಜನಶೀಲತೆಯನ್ನು ತುಂಬಿ, ನೀವು ಹಿಂದೆಂದಿಗಿಂತಲೂ ಉತ್ಸಾಹದಿಂದಿರಲು ಪ್ರೋತ್ಸಾಹಿಸುತ್ತಾನೆ.

ಶುಭ: 4, 5, 8, 9, 11

ಅಶುಭ: 14, 15, 18, 22

ವೃಶ್ಚಿಕ

ತಾಳ್ಮೆ, ಸಮಾಧಾನ ಈ ತಿಂಗಳು ನಿಮ್ಮ ಮಂತ್ರವಾಗಿರಲಿ. ಕೌಟುಂಬಿಕ–ಸಾಮಾಜಿಕ ಜೀವನದಲ್ಲಿನ ತಪ್ಪುಗ್ರಹಿಕೆಗಳು, ಅಡೆತಡೆಗಳು ಬೇಸರವನ್ನುಂಟು ಮಾಡಬಹುದು. ಎಲ್ಲಕ್ಕೂ ತಾಳ್ಮೆಯೊಂದೇ ಪರಿಹಾರ.

ಶುಭ: 9, 11, 22, 23, 28

ಅಶುಭ: 7, 12, 13, 18

ಧನಸ್ಸು

ಕೆಲಸದ ಸ್ಥಳದಲ್ಲಿ ಸಂವಹನ ಮುಖ್ಯವಾಗುತ್ತದೆ. ಈ ತಿಂಗಳು ಪ್ರಯಾಣಕ್ಕೆ ಸಾಕಷ್ಟು ಅವಕಾಶಗಳು ಬರಲಿವೆ. ನಿಮ್ಮ ವೈಯಕ್ತಿಕ ಅಭಿವೃದ್ಧಿಗೆ ಪೂರಕವಾಗುವಂತಹ ಪ್ರಯಾಣಗಳಿಗೆ ಒತ್ತು ನೀಡಿ.

ಶುಭ: 3, 4, 6, 21, 23

ಅಶುಭ: 5, 7, 22, 24

ಮಕರ

ಹಣಕಾಸು ಸ್ಥಿತಿ ಮತ್ತು ಕುಟುಂಬ ಜೀವನ ಉತ್ತಮವಾಗಿರಲಿದೆ. ಸಂಗಾತಿ–ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವಿರಿ. ಪ್ರೇಮಿಗಳ ನಡುವಿನ ಬಾಂಧವ್ಯ ಹೆಚ್ಚಲಿದೆ. ತಂದೆ ತಾಯಿಯ ಆಶೀರ್ವಾದ ಪಡೆಯಿರಿ.

ಶುಭ: 2, 9, 16, 20, 28

ಅಶುಭ: 3, 7, 21, 22, 24

ಕುಂಭ

ವೃತ್ತಿ, ಪ್ರೀತಿ, ಕುಟುಂಬದ ಎಲ್ಲಾ ಸಂಬಂಧಗಳು ಸುಧಾರಿಸಲಿವೆ. ಇತರರೊಡನೆ ತಾಳ್ಮೆ ಮತ್ತು ಪ್ರೀತಿಯಿಂದ ನಡೆದುಕೊಳ್ಳಿ. ಇದು ಇತರರಿಗಿಂತ ನಿಮಗೇ ಹೆಚ್ಚು ಲಾಭದಾಯಕ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಶುಭ: 4, 6, 7, 11, 13, 17

ಅಶುಭ: 8, 9, 12, 15, 27

ಮೀನ

ಈ ತಿಂಗಳು ನಿಮ್ಮನ್ನು ನೀವು ಆತ್ಮಾವಲೋಕನ ಮಾಡಿಕೊಳ್ಳಲು ಪ್ರೋತ್ಸಾಹಿಸುತ್ತದೆ. ಯಾವುದು ಸರಿ, ಯಾವುದು ತಪ್ಪು ಎನ್ನುವುದು ಅರಿವಿಗೆ ಬರಲಿದೆ. ಬಯಸುವ ಯೋಜನೆಗಳಲ್ಲಿ ಕೆಲಸ ಮಾಡಲು ಉತ್ತಮ ಸಮಯ.

ಶುಭ: 3, 7, 11, 18, 19

ಅಶುಭ: 4, 5, 9, 8, 21

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.