ಬೆಂಗಳೂರು: ಮೊಬೈಲ್ ತಯಾರಿಕಾ ಕಂಪನಿ ಒನ್ ಪ್ಲಸ್ ಹೊರತಂದಿರುವ ನಾರ್ಡ್ ಸಿಇ4 ಸ್ಮಾರ್ಟ್ಫೋನ್ಗೆ ಕಂಪನಿ ರಿಯಾಯಿತಿ ಘೋಷಿಸಿದೆ.

ಮೊಬೈಲ್ ಖರೀದಿಸುವಾಗ ಬಜಾಜ್ ಫಿನ್ಸರ್ವ್ ಹಾಗೂ ಇತರ ಕ್ರೆಡಿಟ್ ಕಾರ್ಡ್ ಬಳಸಿದಲ್ಲಿ ಬ್ಯಾಂಕ್ ವತಿಯಿಂದ ₹2 ಸಾವಿರ ಹಾಗೂ ತಾತ್ಕಾಲಿಕ ರಿಯಾಯಿತಿಯಾಗಿ ₹1 ಸಾವಿರ ಸಿಗಲಿದೆ. ಜತೆಗೆ ಆರು ತಿಂಗಳ ಶುಲ್ಕವಿಲ್ಲದ ಇಎಂಐ ಪಾವತಿಸುವ ಅವಕಾಶವನ್ನು ಕಂಪನಿ ನೀಡಿದೆ.

₹19,999 ಬೆಲೆಗೆ ಲಭ್ಯವಿರುವ ಒನ್ಪ್ಲಸ್ ನಾರ್ಡ್ ಸಿಇ4 ಸ್ಮಾರ್ಟ್ಫೋನ್ ಆಕ್ಟ ಕೋರ್ ಕ್ವಾಲ್ಕಂ ಸ್ನಾಪ್ಡ್ರಾಗನ್ –7ರ 3ನೇ ತಲೆಮಾರಿನ ಚಿಪ್ಸೆಟ್ ಹೊಂದಿದೆ. ಇದರೊಂದಿಗೆ 854ಕೆ ಅಂಟುಟು ಸ್ಕೋರ್ ಕೂಡಾ ಇದೆ. 5500 ಎಂಎಎಚ್ ಬ್ಯಾಟರಿ ಹಾಗೂ ಅದರೊಂದಿಗೆ 100ವಾಟ್ನ ಸೂಪರ್ವೂಕ್ ಚಾರ್ಜರ್ ಲಭ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.