ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

OnePlus

ADVERTISEMENT

OnePlus Pad 3: ಅಧಿಕ ಸಾಮರ್ಥ್ಯದ ಚಿಪ್‌, ವೇಗದ ಚಾರ್ಜಿಂಗ್‌ ಇರುವ ಟ್ಯಾಬ್ಲೆಟ್‌

Snapdragon 8 Elite: ಸ್ಮಾರ್ಟ್‌ಫೋನ್ ತಯಾರಿಸುವ ಒನ್‌ಪ್ಲಸ್‌ ಕಂಪನಿಯು ಪ್ಯಾಡ್‌ 3 ಎಂಬ ಟ್ಯಾಬ್ಲೆಟ್‌ ಅನ್ನು ಸೆ. 5ರಂದು ಬಿಡುಗಡೆ ಮಾಡುತ್ತಿದ್ದು, ಸೆ. 7ರೊಳಗೆ ಖರೀದಿಸಿದರೆ ಸ್ಟೈಲೆಸ್‌ ಅನ್ನು ಉಚಿತವಾಗಿ ನೀಡುವುದಾಗಿ ಹೇಳಿದೆ.
Last Updated 2 ಸೆಪ್ಟೆಂಬರ್ 2025, 9:19 IST
OnePlus Pad 3: ಅಧಿಕ ಸಾಮರ್ಥ್ಯದ ಚಿಪ್‌, ವೇಗದ ಚಾರ್ಜಿಂಗ್‌ ಇರುವ ಟ್ಯಾಬ್ಲೆಟ್‌

OnePlus Nord 5: ಗೇಮರ್‌ಗಳಿಗೂ ಇಷ್ಟವಾಗುವ ಪರದೆ, ಚಿಪ್‌ನ ವೇಗ, ಬ್ಯಾಟರಿ

Snapdragon 8s Gen 3: ವಿಲಾಸಿ ವಿನ್ಯಾಸ, ಗುಣಮಟ್ಟದ ಹಾರ್ಡ್‌ವೇರ್‌ ಹಾಗೂ ಆಧುನಿಕ ಸೌಲಭ್ಯಗಳನ್ನು ಅಪೇಕ್ಷಿಸುವವರನ್ನೇ ಗುರಿಯಾಗಿಸಿ ಈ ಬಾರಿ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ ನಾರ್ಡ್‌ 5 ಅನ್ನು ಒನ್‌ಪ್ಲಸ್‌ ಪರಿಚಯಿಸಿದೆ.
Last Updated 28 ಜುಲೈ 2025, 11:30 IST
OnePlus Nord 5: ಗೇಮರ್‌ಗಳಿಗೂ ಇಷ್ಟವಾಗುವ ಪರದೆ, ಚಿಪ್‌ನ ವೇಗ, ಬ್ಯಾಟರಿ

OnePlus Nord 5 vs Nord CE5: ಅಮೆಜಾನ್‌ ಪ್ರೈಮ್‌ ಡೇನಲ್ಲಿ ಜುಲೈ 12ರಿಂದ ಲಭ್ಯ

Android Smartphone: ಒನ್‌ಪ್ಲಸ್‌ ನಾರ್ಡ್‌ 5 ಮತ್ತು ನಾರ್ಡ್‌ CE 5 ಆಪರೇಟಿಂಗ್ ಸಿಸ್ಟಂ ಸೇರಿದಂತೆ ಎರಡೂ ಫೋನ್‌ಗಳ ನಡುವಿನ ಹಾರ್ಡ್‌ವೇರ್‌ ವ್ಯತ್ಯಾಸವೇನು ಎಂಬುದರ ವಿವರ...
Last Updated 10 ಜುಲೈ 2025, 11:15 IST
OnePlus Nord 5 vs Nord CE5: ಅಮೆಜಾನ್‌ ಪ್ರೈಮ್‌ ಡೇನಲ್ಲಿ ಜುಲೈ 12ರಿಂದ ಲಭ್ಯ

OnePlus Nord 5 ಜುಲೈ 8ರಂದು ಬಿಡುಗಡೆ: 50 ಮೆಗಾ ಪಿಕ್ಸೆಲ್ ಕ್ಯಾಮೆರಾ

OnePlus Smartphone: ನಾರ್ಡ್‌ ಸರಣಿಯ 5ನೇ ಜನರೇಶನ್‌ ಫೋನ್‌ 50MP ಕ್ಯಾಮೆರಾ, 6.83 ಇಂಚಿನ AMOLED ಡಿಸ್‌ಪ್ಲೇ ಮತ್ತು Snapdragon 8s Gen 3 ಚಿಪ್‌ಸೆಟ್‌ನೊಂದಿಗೆ ಜುಲೈ 8ರಂದು ಲಾಂಚ್ ಆಗಲಿದೆ.
Last Updated 24 ಜೂನ್ 2025, 13:35 IST
OnePlus Nord 5 ಜುಲೈ 8ರಂದು ಬಿಡುಗಡೆ: 50 ಮೆಗಾ ಪಿಕ್ಸೆಲ್ ಕ್ಯಾಮೆರಾ

Oneplus Nord CE4: ಬ್ಯಾಂಕ್ ರಿಯಾಯಿತಿ, ಕ್ರೆಡಿಟ್‌ ಕಾರ್ಡ್‌ಗೆ 6 ತಿಂಗಳ ಇಎಂಐ 

ಮೊಬೈಲ್ ತಯಾರಿಕಾ ಕಂಪನಿ ಒನ್‌ ಪ್ಲಸ್‌ ಹೊರತಂದಿರುವ ನಾರ್ಡ್ ಸಿಇ4 ಸ್ಮಾರ್ಟ್‌ಫೋನ್‌ಗೆ ಕಂಪನಿ ರಿಯಾಯಿತಿ ಘೋಷಿಸಿದೆ.
Last Updated 7 ಮಾರ್ಚ್ 2025, 9:21 IST
Oneplus Nord CE4: ಬ್ಯಾಂಕ್ ರಿಯಾಯಿತಿ, ಕ್ರೆಡಿಟ್‌ ಕಾರ್ಡ್‌ಗೆ 6 ತಿಂಗಳ ಇಎಂಐ 

OnePlus Pad 2: ಉತ್ತಮ ಕಾರ್ಯಕ್ಷಮತೆ, 12.1 ಇಂಚುಗಳ ದೊಡ್ಡ ಡಿಸ್‌ಪ್ಲೇ

ಉತ್ಕೃಷ್ಟ ಗುಣಮಟ್ಟದ ಆ್ಯಂಡ್ರಾಯ್ಡ್ ಟ್ಯಾಬ್‌ಲೆಟ್‌ ಅನ್ನು ಈ ಬಾರಿ ಒನ್‌ಪ್ಲಸ್‌ ಹೊರತಂದಿದೆ. ವಿನ್ಯಾಸ ಹಾಗೂ ಡಿಸ್‌ಪ್ಲೇಯಲ್ಲೂ ಸಾಕಷ್ಟು ಬದಲಾವಣೆ ಮಾಡಿದೆ.
Last Updated 10 ಆಗಸ್ಟ್ 2024, 13:00 IST
OnePlus Pad 2: ಉತ್ತಮ ಕಾರ್ಯಕ್ಷಮತೆ, 12.1 ಇಂಚುಗಳ ದೊಡ್ಡ ಡಿಸ್‌ಪ್ಲೇ

OnePlus Nord Burds 3 Pro: ಅಗ್ಗದ ಬೆಲೆಯಲ್ಲಿ ಉತ್ತಮ ಶಬ್ಧ, ತ್ವರಿತ ಚಾರ್ಜಿಂಗ್

ಹೆಚ್ಚು ಗ್ಲಾಸಿ ಅಲ್ಲದ, ಹೆಚ್ಚು ದೊಡ್ಡದೂ ಅನಿಸದ ಪುಟ್ಟದಾದ ಹಾಗೂ ಜೇಬಿನೊಳಗೆ ಹೆಚ್ಚು ಜಾಗವನ್ನು ಆಕ್ರಮಿಸದ ಇಯರ್‌ಫೋನ್‌ ಅನ್ನು ಒನ್‌ಪ್ಲಸ್‌ ಪರಿಚಯಿಸಿದೆ. ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ 3 ಪ್ರೊ ಎಂಬ ಈ ಸಾಧನ, ತಂತ್ರಜ್ಞಾನದಲ್ಲಿ ಹಲವು ಹೊಸತುಗಳನ್ನು ಹೊಂದಿದೆ.
Last Updated 30 ಜುಲೈ 2024, 14:32 IST
OnePlus Nord Burds 3 Pro: ಅಗ್ಗದ ಬೆಲೆಯಲ್ಲಿ ಉತ್ತಮ ಶಬ್ಧ, ತ್ವರಿತ ಚಾರ್ಜಿಂಗ್
ADVERTISEMENT

OnePlus Nord 4: ವಿನ್ಯಾಸ, ಕಾರ್ಯಕ್ಷಮತೆಗೆ ಹೆಚ್ಚಿನ ಒತ್ತು

ಒನ್‌ಪ್ಲಸ್‌ ಈ ಬಾರಿ ನಾರ್ಡ್‌ 4 ಎಂಬ ಹೊಸ ಸರಣಿಯನ್ನು ಪರಿಚಯಿಸಿದ್ದು, ಇದು 5ಜಿ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಸಂಪೂರ್ಣ ಮೆಟಲ್‌ನ ಯೂನಿಬಾಡಿ ಹೊಂದಿದ ಮೊದಲ ಫೋನ್‌ ಎಂದೆನ್ನುವ ಮೂಲಕ ಈ ವಿಭಾದ ವಿನ್ಯಾಸದಲ್ಲಿ ಹೊಸ ಹೆಜ್ಜೆಯೊಂದನ್ನು ಇಟ್ಟಿದೆ.
Last Updated 29 ಜುಲೈ 2024, 15:00 IST
OnePlus Nord 4: ವಿನ್ಯಾಸ, ಕಾರ್ಯಕ್ಷಮತೆಗೆ ಹೆಚ್ಚಿನ ಒತ್ತು

OnePlus Summer Launch: ಹೊಸ ನಾರ್ಡ್‌4, ಪ್ಯಾಡ್‌2, ವಾಚ್‌3R, ಬಡ್ಸ್‌ ಬಿಡುಗಡೆ

ಸ್ಮಾರ್ಟ್‌ ಗ್ಯಾಜೆಟ್‌ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಜಾಗತಿ ಕಂಪನಿ ಒನ್‌ಪ್ಲಸ್‌ ಈ ಋತುವಿನ ಹೊಸ ಗ್ಯಾಜೆಟ್‌ಗಳನ್ನು ಬಿಡುಗಡೆ ಮಾಡಿದ್ದು, ಡಿಜಿಟಲ್ ಯುಗದಲ್ಲಿ ದಿನನಿತ್ಯದ ಅಗತ್ಯಗಳಿಗೆ ಪೂರಕವಾಗುವ ಸಾಧನಗಳನ್ನು ಪರಿಚಯಿಸಿದೆ.
Last Updated 16 ಜುಲೈ 2024, 14:51 IST
OnePlus Summer Launch: ಹೊಸ ನಾರ್ಡ್‌4, ಪ್ಯಾಡ್‌2, ವಾಚ್‌3R, ಬಡ್ಸ್‌ ಬಿಡುಗಡೆ

OnePlus Nord CE4 5ಜಿ ಸ್ಮಾರ್ಟ್‌ಫೋನ್: ₹20 ಸಾವಿರ ಬಜೆಟ್‌ನಲ್ಲಿ ಉತ್ತಮ ಆಯ್ಕೆ

ಕೆಲವೇ ತಿಂಗಳ ಹಿಂದೆ ನಾರ್ಡ್ ಸರಣಿಯ ಸಿಇ4 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದ ಒನ್ ಪ್ಲಸ್, ಇದೀಗ ಇದೇ ಸರಣಿಯ ತುಸು ಅಗ್ಗದ ಲೈಟ್‌ ಮಾದರಿಯನ್ನು ಪರಿಚಯಿಸಿದೆ. ₹20 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್ ಖರೀದಿಸಲು ಬಯಸುವವರಿಗಾಗಿ ನಾರ್ಡ್‌ ಸರಣಿಯ ಸಿಇ4 ಲೈಟ್ 5ಜಿ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ.
Last Updated 15 ಜುಲೈ 2024, 11:18 IST
OnePlus Nord CE4 5ಜಿ ಸ್ಮಾರ್ಟ್‌ಫೋನ್: ₹20 ಸಾವಿರ ಬಜೆಟ್‌ನಲ್ಲಿ ಉತ್ತಮ ಆಯ್ಕೆ
ADVERTISEMENT
ADVERTISEMENT
ADVERTISEMENT