ರಾಮನಗರ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಒಬ್ಬರು ಮಹಿಳಾ ಅಭ್ಯರ್ಥಿ ಸೇರಿದಂತೆ 19 ಅಭ್ಯರ್ಥಿಗಳು 30 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಇದರಲ್ಲಿ 14 ಪಕ್ಷೇತರ ಅಭ್ಯರ್ಥಿಗಳಾಗಿದ್ದಾರೆ. ಅಭ್ಯರ್ಥಿಗಳ ಹೆಸರು ಕೆಳಕಂಡಂತಿವೆ.ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್, ಜೆಡಿಎಸ್ ನಿಂದ ಸಿಂ.ಲಿಂ.ನಾಗರಾಜು, ಕಾಂಗ್ರೆಸ್ನಿಂದ ಟಿ.ಆರ್.ರಘುನಂದನ್ ರಾಮಣ್ಣ, ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಸೈಯದ್ ಜಕ್ರಿಯಾ, ಐಎನ್ಸಿಯಿಂದ ಸುಗಂದರಾಜೇ ಅರಸ್ ನಾಮಪತ್ರ ಸಲ್ಲಿಸಿದ್ದಾರೆ.

ಪಕ್ಷೇತರರಾಗಿ ಕನ್ನಡಾಂಬೆ ರಾಮಮೂರ್ತಿ ಗೌಡ, ಶಂಭುಲಿಂಬೇಗೌಡ, ಜೆ.ಟಿ.ಪ್ರಕಾಶ್, ಎಸ್.ಆರ್.ಜೈಕಿಸಾನ್, ಅಡ್ವಕೇಟ್ ಮೌಲ್ವಿ ಜಮೀರುದ್ದೀನ್, ಅಶ್ರಫ್, ಬೋರೇಗೌಡ, ಸೈಯದ್ ಜುಲ್ಫೀಕರ್ ಮೆಹದಿ, ಸಿದ್ದರಾಮಯ್ಯ ಹೆಗಡೆ, ಡಾ. ವೆಂಕಟೇಶ್ ಗೌಡ, ಮಂಚೇಗೌಡ, ಮುಕ್ತಾರ್ ಫಾತಿಮಾ, ಕೆಂಪ ಸಿದ್ದೇಗೌಡ, ಎಸ್.ಪಿ.ಶಿವರಾಜು ಉಮೇದುವಾರಿಕೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.