ಕಿರಸೂರ ಶಾಲಾ ಕೊಠಡಿಯ ಮೇಲ್ಛಾವಣಿಯ ಸಿಮೆಂಟ ಕಳಚಿ ಬಿದ್ದಿರುವ ದೃಶ್ಯ.
ತಾಲ್ಲೂಕಿನಲ್ಲಿ ಶಿಥಿಲಾವಸ್ಥೆಗೊಂಡಿರುವ ಶಾಲಾ ಕೊಠಡಿಗಳ ಪಟ್ಟಿ ಮಾಡಿದ್ದು ಶಾಸಕರ ಅನುದಾನ ಹಾಗೂ ತಾಲ್ಲೂಕು ಪಂಚಾಯತಿ ಅನುದಾನದ ಲಭ್ಯತೆಯ ಆಧಾರದ ಮೇಲೆ ದುರಸ್ಥಿ ಕಾರ್ಯ ಕೈಗೊಳ್ಳಲಾಗುತ್ತಿದೆ. ತುರ್ತು ಇರುವುದಕ್ಕೆ ಮೊದಲಾದ್ಯತೆ ನೀಡಲಾಗುತ್ತಿದೆ.
– ಎಂ.ಎಸ್.ಬಡದಾನಿ, ಬಿಇಒ ಬಾಗಲಕೋಟೆ
ಕಿರಸೂರ ಶಾಲೆಯಲ್ಲಿ ಶೌಚಾಲಯದ ಕೊರತೆಯಿರುವುದು ಗಮನಕ್ಕೆ ಬಂದಿದೆ. ಕ್ರಿಯಾ ಯೋಜನೆಯಲ್ಲಿ ಈ ಕೆಲಸ ಸೇರಿದೆ. ಆದಷ್ಟು ಶೀಘ್ರದಲ್ಲೇ ಶೌಚಾಲಯ ನಿರ್ಮಿಸಿ ಕೊಡಲಾಗುವುದು.
– ಶಶಿಕಲಾ ಕೊಡತೆ, ಪಿಡಿಓ ಗ್ರಾಮ ಪಂಚಾಯತಿ ಭಗವತಿ
ಕಿರಸೂರ ಶಾಲಾ ಕೊಠಡಿಯ ಮೇಲ್ಛಾವಣಿಯ ಸಿಮೆಂಟ ಕಳಚಿ ಬಿದ್ದಿರುವ ದೃಶ್ಯ.