<p class="quote">ಪರಿಸರ ಸಮತೋಲನಕ್ಕೆ ಮೊಸಳೆಗಳು ಅವಶ್ಯ. ತಂತಿ ಬೇಲಿ ನಿರ್ಮಾಣದ ಮೂಲಕ ಮೊಸಳೆ, ಮನುಷ್ಯ ಇಬ್ಬರ ರಕ್ಷಣೆ ಆಗುತ್ತದೆ</p> <p class="quote">ರುಥ್ರೇನ್,<span class="Designate"> ಪಿ. ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಾಗಲಕೋಟೆ</span></p>
ಎಲ್ಲೆಲ್ಲಿ ನದಿಗೆ ಬೇಲಿ?
ಕೃಷ್ಣಾ ತೀರದ ಹುನಗುಂದ ತಾಲ್ಲೂಕಿನ ಕೂಡಲಸಂಗಮ, ಬಾಗಲಕೋಟೆ ತಾಲ್ಲೂಕಿನ ಜಡ್ರಾಮಕುಂಟಿ, ಜಮಖಂಡಿ ತಾಲ್ಲೂಕಿನ ಶೂರ್ಪಾಲಿಯ ಆನದಿನ್ನಿ, ಘಟಪ್ರಭಾ ತೀರದ ಬಾಗಲಕೋಟೆಯ ಆನದಿನ್ನಿ, ಯಡಹಳ್ಳಿಗಳಲ್ಲಿ ಬೇಲಿ ನಿರ್ಮಿಸಲಾಗುವುದು.