ಮದಭಾವಿ ಗ್ರಾ.ಪಂ: ಕಾರ್ಯ ನಿರ್ವಹಿಸದ ಘನತ್ಯಾಜ್ಯ ವಿಲೇವಾರಿ ಘಟಕ
ಜನರಿಗೆ ತಾತ್ಕಾಲಿಕ ವಸತಿ ಸೌಲಭ್ಯ
ಮಹೇಶ ಮನ್ನಯ್ಯನವರಮಠ
Published : 25 ಮಾರ್ಚ್ 2025, 4:45 IST
Last Updated : 25 ಮಾರ್ಚ್ 2025, 4:45 IST
ಫಾಲೋ ಮಾಡಿ
Comments
ಮಾರಾಪುರ ಗ್ರಾಮದಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಜನರು ವಾಸ್ತವ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು
ಘಟಕದ ಕಾಮಗಾರಿ ಮುಗಿದರೂ ಜಿಲ್ಲಾ ಪಂಚಾಯಿತಿಯಿಂದ ಗುತ್ತಿಗೆದಾರನಿಗೆ ಕಾಮಗಾರಿ ಬಿಲ್ ಪೂರ್ಣ ಪಾವತಿ ಆಗಿಲ್ಲ. ಹೀಗಾಗಿ ಘಟಕ ಆರಂಭಿಸಿಲ್ಲ. ಖಾಲಿ ಇರುವುದರಿಂದ ಜನ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
-ಬಸವರಾಜ ನಾಗನೂರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮದಭಾವಿ
ಗ್ರಾಮ ಪಂಚಾಯಿತಿಗೆ ಘಟಕ ಹಸ್ತಾಂತರ ಆಗಿಲ್ಲ. ಮೂರು ಗ್ರಾಮಗಳಲ್ಲಿ ಕಸ ವಿಲೇವಾರಿ ಮಾಡುವುದು ದೊಡ್ಡ ಸಮಸ್ಯೆ ಆಗಿದೆ. ಗ್ರಾಮಸ್ಥರಿಂದ ಕಸ ಸಂಗ್ರಹಣೆ ಶುಲ್ಕ ಪಡೆಯುತ್ತಿಲ್ಲ