ತಾಜ್ಯ ಸಂಗ್ರಹಣೆ, ಸಾಗಾಣೆಯಲ್ಲಿ ₹2.10 ಕೋಟಿ ಅವ್ಯವಹಾರ: ತನಿಖೆಗೆ ಬಿಬಿಎಂಪಿ ಆದೇಶ
ಗಾಂಧಿನಗರ ವಿಭಾಗದಲ್ಲಿ ಘನತಾಜ್ಯ ಸಂಗ್ರಹಣೆ ಮತ್ತು ಸಾಗಾಣೆಯ ಬಿಲ್ ಪಾವತಿಯಲ್ಲಿ ಕಾನೂನುಬಾಹಿರವಾಗಿ ಎಟಿಆರ್ ಬಿಲ್ ಹ್ಯಾಕ್ ಮಾಡಿ ₹ 2.10 ಕೋಟಿ ಅವ್ಯವಹಾರ ಮಾಡಲಾಗಿದೆ ಎಂಬ ಆರೋಪದ ಕುರಿತು ಸಮಗ್ರ ತನಿಖೆ ನಡೆಸಲು ವಿಶೇಷ ಆಯುಕ್ತ ಸುರಳ್ಕರ್ ವಿಕಾಸ ಕಿಶೋರ್ ಅವರನ್ನು ನೇಮಿಸಲಾಗಿದೆ.Last Updated 3 ಫೆಬ್ರುವರಿ 2025, 15:53 IST