ಬೇರೆ ರಾಜ್ಯಗಳಲ್ಲಿ ತೊಗರಿಗೆ ಕಡಿಮೆ ದರವಿರುವುದರಿಂದ ಸೊಲ್ಲಾಪುರ ಮತ್ತು ಇತರೆ ಕಡೆಗಳಿಂದ ಬರುವ ಖರೀದಿದಾರರು ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ. ಸರ್ಕಾರಕ್ಕೆ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ
ಆರ್ ಎಂ. ದಂಡಿನ ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಹುನಗುಂದ
ಹುನಗುಂದ ತಾಲ್ಲೂಕಿನ ಚಿತ್ತವಾಡಗಿ ಗ್ರಾಮದ ಹೊರವಲಯದ ರಸ್ತೆಯಲ್ಲಿ ತೊಗರಿ ಒಣಗಿಸುತ್ತಿರುವುದು