ನಿಲ್ದಾಣದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಮೇಲ್ಸೇತುವೆಗೆಂದು ತಂದ ಪರಿಕರಗಳು ನಿಲ್ದಾಣದ ಹೊರಗೆ ಬಿದ್ದಿರುವುದು
ಬಳ್ಳಾರಿಯು ರೈಲ್ವೆ ಇಲಾಖೆಗೆ ಆದಾಯದ ಪ್ರಮುಖ ಮೂಲ. ಹಾಗಾಗಿ ಬಳ್ಳಾರಿ ನಿಲ್ದಾಣಕ್ಕೆ ₹50 ಕೋಟಿ ಕೊಡಬೇಕು. ನಿಲ್ದಾಣದ ಪಶ್ಚಿಮದಲ್ಲೂ ಪ್ರವೇಶ ಕಲ್ಪಿಸಬೇಕು. ಅಲ್ಲಿಯೂ ಪ್ಲಾಟ್‌ಫಾರ್ಮ್ ಹಾಕಬೇಕು.