ಗುರುವಾರ, 19 ಫೆಬ್ರುವರಿ 2026
×
ADVERTISEMENT
ADVERTISEMENT

ಬಳ್ಳಾರಿ | ವಿಂಡ್‌ಮಿಲ್‌ ರೆಕ್ಕೆಗಾಗಿ ಮರ ಕಡಿತ!: ಎಫ್‌ಐಆರ್‌ ದಾಖಲು

ಅನುಮತಿ ಪಡೆದಿದ್ದು ರೆಂಬೆ ಕೊಂಬೆ ಕಡಿಯಲು- ಕತ್ತರಿಸಿದ್ದು ಇಡೀ ಮರವನ್ನು
Published : 19 ಫೆಬ್ರುವರಿ 2026, 2:09 IST
Last Updated : 19 ಫೆಬ್ರುವರಿ 2026, 2:09 IST
ಫಾಲೋ ಮಾಡಿ
Comments
ಮರದ ಕೊಂಬೆ ಕಡಿಯಲು ಅರ್ಜಿ ಹಾಕಿದ್ದ ವ್ಯಕ್ತಿಯನ್ನು ಎ–1 ಆರೋಪಿಯಾಗಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಕಂಪನಿಯ ಮಾಲೀಕರ ಹೆಸರನ್ನೂ ಸೇರಿಸಲು ನಾನು ಸೂಚನೆ ನೀಡಿದ್ದೇನೆ
ಬಸವರಾಜ್‌ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಳ್ಳಾರಿ ವಿಭಾಗ
ಸೂಕ್ತ ತನಿಖೆ ಆಗಬೇಕು: ಆಗ್ರಹ 
‘ವಿಂಡ್‌ಮಿಲ್‌ಗಳ ರೆಕ್ಕೆಯನ್ನು ಸಾಗಿಸುವ ಪ್ರಕ್ರಿಯೆಗಳು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಹಣ ತಂದುಕೊಡುತ್ತಿವೆ. ಈ ರೆಕ್ಕೆ ಸಾಗಾಟದ ಸಂದರ್ಭದಲ್ಲಿ ಯಾವೆಲ್ಲ ಇಲಾಖೆಗಳಿಂದ ಅನುಮತಿ ಬೇಕಿದೆಯೋ ಆ ಇಲಾಖೆಗಳ ಅಧಿಕಾರಿಗಳು ಹಣ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಪ್ರಕರಣದ ಸಂಬಂಧ ಎಫ್‌ಐಆರ್‌ ಮಾಡಿಸಲು ಹೋರಾಡಿದ ಸಾಮಾಜಿಕ ಹೋರಾಟಗಾರ ಊಳೂರು ಸಿದ್ದೇಶ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT