ಧಾರವಾಡ | ಗಿಡ ಕತ್ತರಿಸಿ, ಆ್ಯಸಿಡ್ ಹಾಕಿ ಸುಟ್ಟ ಕಿಟಗೇಡಿಗಳು
ಮನೆಯೊಂದರ ಮುಂದೆ ಬೆಳೆದಿದ್ದ ಗಿಡವನ್ನು ಕತ್ತರಿಸಿದ್ದಲ್ಲದೇ, ಅದು ಮತ್ತೆ ಬೆಳೆಯಲೇಬಾರದು ಎಂಬ ದುರುದ್ದೇಶದಿಂದ ಕ್ರೂರಿಗಳು ಅದಕ್ಕೆ ಆ್ಯಸಿಡ್ ಹಾಕಿರುವ ಘಟನೆಯೊಂದು ಇಲ್ಲಿನ ವಿಕಾಸ ನಗರದಲ್ಲಿ ನಡೆದಿದ್ದು, ಅದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
Last Updated 22 ಮೇ 2023, 6:33 IST