ಹಗರಿಬೊಮ್ಮನಹಳ್ಳಿ | ಯೂರಿಯಾ ಪಡೆಯಲು ಹರಸಾಹಸ: ಕೃತಕ ಅಭಾವ ಸೃಷ್ಟಿಯ ಅನುಮಾನ
ಶಿವಾನಂದ
Published : 14 ಆಗಸ್ಟ್ 2025, 5:09 IST
Last Updated : 14 ಆಗಸ್ಟ್ 2025, 5:09 IST
ಫಾಲೋ ಮಾಡಿ
Comments
ಹಗರಿಬೊಮ್ಮನಹಳ್ಳಿಯ ಗೊಬ್ಬರದ ಅಂಗಡಿ ಮುಂದೆ ಪೊಲೀಸರ ಕಾವಲು
ಯೂರಿಯಾ ರಸಗೊಬ್ಬರ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಅನಗತ್ಯವಾಗಿ ಕೃತಕ ಸೃಷ್ಟಿಮಾಡುತ್ತಾರೆನ್ನುವ ಅನುಮಾನ ಇದೆ. ಈ ಕುರಿತಂತೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕು
– ದುರುಗಪ್ಪ ಆನಂದೇವನಹಳ್ಳಿ, ರೈತ
ರೈತರು ಕಳೆನಾಶಕಕ್ಕೆ ಯೂರಿಯಾ ಮಿಶ್ರಣ ಮಾಡಬಾರದು. ಇದು ಮುಖ್ಯವಾಗಿ ಕೊರತೆಗೆ ಕಾರಣವಾಗಿದೆ. ನ್ಯಾನೊ ಯೂರಿಯಾ ಸಿಂಪಡಣೆ ಮಾಡುವ ಕುರಿತಂತೆ ಪ್ರಾತ್ಯಿಕ್ಷಿಕೆ ನಡೆಯುತ್ತಿದೆ