ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

Hagaribommanahalli

ADVERTISEMENT

ಶಾಸಕರಿಂದ ಸರ್ಕಾರದ ಆಡಳಿತ ಯಂತ್ರದ ದುರುಪಯೋಗ: ಬಲ್ಲಾಹುಣ್ಸಿ ರಾಮಣ್ಣ ಆರೋಪ

ಜೆಡಿಎಸ್ ಶಾಸಕ ಕೆ.ನೇಮರಾಜನಾಯ್ಕ ಅವರು ಈಚೆಗೆ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರದ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಬಲ್ಲಾಹುಣ್ಸಿ ರಾಮಣ್ಣ ಆರೋಪಿಸಿದ್ದಾರೆ.
Last Updated 8 ಜುಲೈ 2024, 16:17 IST
ಶಾಸಕರಿಂದ ಸರ್ಕಾರದ ಆಡಳಿತ ಯಂತ್ರದ ದುರುಪಯೋಗ: ಬಲ್ಲಾಹುಣ್ಸಿ ರಾಮಣ್ಣ ಆರೋಪ

ಹಗರಿಬೊಮ್ಮನಹಳ್ಳಿ: ಗರಿಗೆದರಿದ ಕೃಷಿ ಚಟುವಟಿಕೆ

ಹಗರಿಬೊಮ್ಮನಹಳ್ಳಿ: ವಾಡಿಕೆಗಿಂತಲೂ ಹೆಚ್ಚಿನ ಮಳೆ
Last Updated 6 ಜೂನ್ 2024, 4:52 IST
ಹಗರಿಬೊಮ್ಮನಹಳ್ಳಿ: ಗರಿಗೆದರಿದ ಕೃಷಿ ಚಟುವಟಿಕೆ

ಹಗರಿಬೊಮ್ಮನಹಳ್ಳಿ: ಗುಳೇಲಕ್ಕಮ್ಮ, ಊರಮ್ಮ ದೇವಿ ಜಾತ್ರೋತ್ಸವ ಸಂಭ್ರಮ

ಲೋಕಪ್ಪನಹೊಲ ಗ್ರಾಮದಲ್ಲಿ ಒಂಭತ್ತು ವರ್ಷಗಳ ಬಳಿಕ ನಡೆಯುತ್ತಿರುವ ಜಾತ್ರೆ
Last Updated 19 ಮೇ 2024, 4:58 IST
ಹಗರಿಬೊಮ್ಮನಹಳ್ಳಿ: ಗುಳೇಲಕ್ಕಮ್ಮ, ಊರಮ್ಮ ದೇವಿ ಜಾತ್ರೋತ್ಸವ ಸಂಭ್ರಮ

ಹಗರಿಬೊಮ್ಮನಹಳ್ಳಿ: ಹೂಳೆತ್ತುವಾಗ ಹೃದಯಾಘಾತದಿಂದ ನರೇಗಾ ಕೂಲಿ ಕಾರ್ಮಿಕ ಸಾವು

ಕೂಲಿ ಕಾರ್ಮಿಕರೊಬ್ಬರು ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
Last Updated 14 ಮೇ 2024, 5:06 IST
ಹಗರಿಬೊಮ್ಮನಹಳ್ಳಿ: ಹೂಳೆತ್ತುವಾಗ ಹೃದಯಾಘಾತದಿಂದ ನರೇಗಾ ಕೂಲಿ ಕಾರ್ಮಿಕ ಸಾವು

ಹಗರಿಬೊಮ್ಮನಹಳ್ಳಿ: ಸಾಲ ಬಾಧೆ, ವಿಷ ಸೇವಿಸಿ ರೈತ ಆತ್ಮಹತ್ಯೆ

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೇಶವರಾಯನ ಬಂಡಿ ಗ್ರಾಮದ ರೈತ ಸೊಬಟಿ ನಿಂಗಪ್ಪ (60) ಭಾನುವಾರ ಇಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 22 ಏಪ್ರಿಲ್ 2024, 5:01 IST
ಹಗರಿಬೊಮ್ಮನಹಳ್ಳಿ: ಸಾಲ ಬಾಧೆ, ವಿಷ ಸೇವಿಸಿ ರೈತ ಆತ್ಮಹತ್ಯೆ

ಹಗರಿಬೊಮ್ಮನಹಳ್ಳಿ | ಮರಗಳಿಗೆ ಕೊಡಲಿ

ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ಮೊಹರಂ ಆಚರಣೆಯ ನೆಪದಲ್ಲಿ ನೂರಾರು ಗಿಡ ಮರಗಿಡಗಳನ್ನು ಕತ್ತರಿಸಲಾಗಿದೆ. ಜನ ಭಕ್ತಿಯ ಪರಾಕಷ್ಠೆಯಲ್ಲಿ ತಮಗೆ ಪರಿವಿಲ್ಲದೇ ಸಪೂರಾಗಿ ಬೆಳೆದಿದ್ದ ಮರಗಳಿಗೆ ಕೊಡಲಿಪೆಟ್ಟು ನೀಡಿದ್ದಾರೆ.
Last Updated 30 ಜುಲೈ 2023, 5:44 IST
ಹಗರಿಬೊಮ್ಮನಹಳ್ಳಿ | ಮರಗಳಿಗೆ ಕೊಡಲಿ

ಹಗರಿಬೊಮ್ಮನಹಳ್ಳಿ | ವಾಹನ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು

ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರೂ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲ್ಲೂಕಿನ ಕೋಗಳಿ ತಾಂಡಾದ ಬಳಿ ಮಂಗಳವಾರ ನಡೆದಿದೆ.
Last Updated 27 ಜೂನ್ 2023, 11:31 IST
ಹಗರಿಬೊಮ್ಮನಹಳ್ಳಿ | ವಾಹನ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು
ADVERTISEMENT

ಹಗರಿಬೊಮ್ಮನಹಳ್ಳಿ: ಹಾಲಸಿದ್ಧೇಶ್ವರ ಸ್ವಾಮಿಗಳ ವಿಜೃಂಭಣೆಯ ಮುಳ್ಳು ಗದ್ದುಗೆ ಉತ್ಸವ

ಹಗರಿಬೊಮ್ಮನಹಳ್ಳಿ ಪಟ್ಟಣದ ಹಳೇ ಊರಿನ ಹಾಲಸ್ವಾಮಿ ಮಠದಲ್ಲಿ ಶ್ರೀ ಗುರು ಹಾಲಶಂಕರ ಸ್ವಾಮಿಗಳ ಕಾರ್ತೀಕೋತ್ಸವ ಮತ್ತು ರಥೋತ್ಸವ ಅಂಗವಾಗಿ ನಡೆದ ಮುಳ್ಳುಗದ್ದುಗೆ ಉತ್ಸವದ ಮೆರವಣಿಗೆ ಶನಿವಾರ ರಾತ್ರಿ ವಿಜೃಂಭಣೆಯಿಂದ ಜರುಗಿತು. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ನೂರಾರು ಭಕ್ತರು ಉತ್ಸವವನ್ನು ಕಣ್ತುಂಬಿಕೊಂಡರು.
Last Updated 4 ಡಿಸೆಂಬರ್ 2022, 8:16 IST
ಹಗರಿಬೊಮ್ಮನಹಳ್ಳಿ: ಹಾಲಸಿದ್ಧೇಶ್ವರ ಸ್ವಾಮಿಗಳ ವಿಜೃಂಭಣೆಯ ಮುಳ್ಳು ಗದ್ದುಗೆ ಉತ್ಸವ

ಹಗರಿಬೊಮ್ಮನಹಳ್ಳಿ: ಶಾಸಕ ಭೀಮ ನಾಯ್ಕರಿಂದ ಶಿಕ್ಷಕರಿಗೆ ಬೆಳ್ಳಿ ನಾಣ್ಯ ವಿತರಣೆ

ಕಾಣಿಕೆ ರೂಪದಲ್ಲಿ ಏಳು ಗ್ರಾಂ ತೂಕದ ನಾಣ್ಯ ವಿತರಣೆ
Last Updated 6 ಸೆಪ್ಟೆಂಬರ್ 2022, 11:23 IST
ಹಗರಿಬೊಮ್ಮನಹಳ್ಳಿ: ಶಾಸಕ ಭೀಮ ನಾಯ್ಕರಿಂದ ಶಿಕ್ಷಕರಿಗೆ ಬೆಳ್ಳಿ ನಾಣ್ಯ ವಿತರಣೆ

ಗೋ ಸಾಗಾಟ: ಪೊಲೀಸರೇನು ಹಫ್ತಾ ವಸೂಲಿಗೆ ನಿಂತಿದ್ದಾರಾ?: ಪ್ರಮೋದ್ ಮುತಾಲಿಕ್

‘ಪಟ್ಟಣದಿಂದ ವಾರಕ್ಕೆ ಎರಡು ಬಾರಿ ಗೋವುಗಳನ್ನು ಕಸಾಯಿ ಖಾನೆಗೆ ರವಾನಿಸಲಾಗುತ್ತಿದೆ. ಹೀಗಿದ್ದರೂ ಪೊಲೀಸರೇಕೇ ಸುಮ್ಮನಾಗಿದ್ದಾರೆ. ಪೊಲೀಸರು ಅದರ ಹಫ್ತಾ ವಸೂಲಿಗೆ ನಿಂತಿದ್ದಾರಾ? ಸೆಗಣಿ ತಿನ್ನುತ್ತಿದ್ದಾರಾ? ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
Last Updated 13 ಜುಲೈ 2022, 15:58 IST
ಗೋ ಸಾಗಾಟ: ಪೊಲೀಸರೇನು ಹಫ್ತಾ ವಸೂಲಿಗೆ ನಿಂತಿದ್ದಾರಾ?: ಪ್ರಮೋದ್ ಮುತಾಲಿಕ್
ADVERTISEMENT
ADVERTISEMENT
ADVERTISEMENT