ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಜಮೀನು ನೀಡಿದರೂ ನಿರ್ಮಾಣವಾಗದ ಶಾಲೆ: ಹುಲಿಗೆಮ್ಮಜ್ಜಿಯ ಆಶಯ ನನೆಗುದಿಗೆ

Published : 14 ಜನವರಿ 2025, 5:27 IST
Last Updated : 14 ಜನವರಿ 2025, 5:27 IST
ಫಾಲೋ ಮಾಡಿ
Comments
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬಾಚಿಗೊಂಡನಹಳ್ಳಿ-2 ಗ್ರಾಮದಲ್ಲಿ ದೇವದಾಸಿ ಹುಲಿಗೆಮ್ಮಜ್ಜಿ ದಾನವಾಗಿ ನೀಡಿದ ಜಮೀನು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬಾಚಿಗೊಂಡನಹಳ್ಳಿ-2 ಗ್ರಾಮದಲ್ಲಿ ದೇವದಾಸಿ ಹುಲಿಗೆಮ್ಮಜ್ಜಿ ದಾನವಾಗಿ ನೀಡಿದ ಜಮೀನು
ಶೈಕ್ಷಣಿಕ ಚಟುವಟಿಕೆಗೆ ದಾನ ನೀಡಿದ ಜಮೀನನ್ನು ಅನ್ಯರಿಗೆ ಗುತ್ತಿಗೆ ನೀಡಿದ ಮಾಹಿತಿಯನ್ನು ಮುಖ್ಯ ಶಿಕ್ಷಕರಿಂದ ಪಡೆದುಕೊಂಡಿದ್ದೇನೆ, ಈ ಕುರಿತಂತೆ ಸಮಗ್ರವಾಗಿ ಪರಿಶೀಲಿಸಲಾಗುವುದು.
-ಮೈಲೇಶ್ ಬೇವೂರು, ಕ್ಷೇತ್ರ ಶಿಕ್ಷಣಾಧಿಕಾರಿ
ಮಹಾದಾನಿ ಹುಲಿಗೆಮ್ಮಜ್ಜಿ ಕನಸನ್ನು ಈಗಿನ ಸರ್ಕಾರ ಈಡೇರಿಸಬೇಕು, ಈ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬದುಕಿಗೆ ಆಸರೆಯಾಗಬೇಕು.
-ಎಚ್.ದೊಡ್ಡಬಸಪ್ಪ, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT