ಹೂವಿನಹಡಗಲಿ ತಾಲ್ಲೂಕು: ನದಿ ತೀರದ ಗ್ರಾಮಗಳಲ್ಲಿ ಮಸಣದ ಸಮಸ್ಯೆ
ಕೆ. ಸೋಮಶೇಖರ್
Published : 27 ಸೆಪ್ಟೆಂಬರ್ 2025, 3:18 IST
Last Updated : 27 ಸೆಪ್ಟೆಂಬರ್ 2025, 3:18 IST
ಫಾಲೋ ಮಾಡಿ
Comments
ಮಾಗಳ ಗ್ರಾಮದ ಜನರು ಅಂತ್ಯಸಂಸ್ಕಾರಕ್ಕೆ ತೆರಳಲು ಪರದಾಡುತ್ತಿರುವುದು
ಮಾಗಳ ಹಿರೇಬನ್ನಿಮಟ್ಟಿಯಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸಿದ್ದೇವೆ. ಕೆಲವೆಡೆ ಸ್ಮಶಾನವಿದ್ದರೂ ಸರಿಯಾದ ದಿಕ್ಕಿನಲಿಲ್ಲ ಎಂಬ ಕಾರಣಕ್ಕೆ ಸ್ಥಳೀಯರು ಉಪಯೋಗಿಸುತ್ತಿಲ್ಲ. ಪರಿಶೀಲಿಸಿ ಕ್ರಮ ವಹಿಸುತ್ತೇವೆ