ಕುಡತಿನಿಯಲ್ಲಿ ಹೆಚ್ಚಾದ ಬೀದಿ ನಾಯಿಗಳ ದಾಳಿ: ಕ್ರಮಕೈಗೊಳ್ಳಲು ಜನರ ಆಗ್ರಹ
ಎರ್ರಿಸ್ವಾಮಿ
Published : 23 ಆಗಸ್ಟ್ 2025, 4:10 IST
Last Updated : 23 ಆಗಸ್ಟ್ 2025, 4:10 IST
ಫಾಲೋ ಮಾಡಿ
Comments
ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿಯು ಹೆಚ್ಚಾಗಿದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮವಹಿಸಬೇಕು
ನಾಗೇಂದ್ರ ಕುಡಿತಿನಿ ಪಟ್ಟಣದ ನಿವಾಸಿ
ಪಟ್ಟಣದಲ್ಲಿನ ಚಿಕನ್ ಮಟನ್ ಮಾರಾಟ ಮಾಡುವ ವ್ಯಾಪಾರಿಗಳಿಗೆ ಬೀದಿ ಬದಿಯ ಅಂಗಡಿಗಳ ಮಾಲಿಕರಿಗೆ ತ್ಯಾಜ್ಯ ಆಹಾರವನ್ನು ವ್ಯವಸ್ಥಿತವಾಗಿ ದೂರದ ಸ್ಥಳಗಳಿಗೆ ವಿಲೆವಾಡುವಂತೆ ಜಾಗೃತಿ ಮಾಡಿಸಲಾಗುವುದು. ಬೀದಿ ನಾಯಿಗಳ ಹಾವಳಿ ತಡೆಯಲು ಸೂಕ್ತ ಕ್ರಮವಹಿಸಲಾಗುವುದು