ಬಿಸಿಲು, ಮಳೆ ಲೆಕ್ಕಿಸದೆ ರಸ್ತೆಯಲ್ಲೆ ನಿಂತು ಬಸ್‌ಗಾಗಿ ಕಾಯುವ ಸ್ಥಿತಿ
ವಾಗೀಶ್ ಎ. ಕುರುಗೋಡು
Published : 4 ಅಕ್ಟೋಬರ್ 2025, 4:43 IST
Last Updated : 4 ಅಕ್ಟೋಬರ್ 2025, 4:43 IST
ಫಾಲೋ ಮಾಡಿ
Comments
ಮಿನಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಸ್ಥಳ ಹಸ್ತಾಂತರಿಸಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತನಂತರ ಹಸ್ತಾಂತರಿಸಲಾಗುವುದು