ಗುರುವಾರ , ಆಗಸ್ಟ್ 11, 2022
21 °C

ಜೆಕೆ ಸಿಂಡಿಕೇಟ್‌ಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 19 ಪದಾಧಿಕಾರಿಗಳ ಆಯ್ಕೆಗಾಗಿ ಭಾನುವಾರ ನಡೆದ ಚುನಾವಣೆಯಲ್ಲಿ ಜೈಕುಮಾರ್ ತಂಡದ 12 ಮಂದಿ ಗೆಲುವು ಸಾಧಿಸುವ ಮೂಲಕ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಜೈಕುಮಾರ್ ಸಿಂಡಿಕೇಟ್‌ನಿಂದ 12 ಮತ್ತು ಬಿ.ಎಸ್‌. ಸಿದ್ದಗಂಗಯ್ಯ, ಮಲ್ಲಿಕಾರ್ಜುನರೆಡ್ಡಿ ಸಿಂಡಿಕೇಟ್‌ನಿಂದ 7 ಮಂದಿ ಆಯ್ಕೆಯಾಗಿದ್ದಾರೆ.

ಚುನಾಯಿತರು: ಜೈಕುಮಾರ್, ಚಂದ್ರಪ್ಪ, ವಸಂತಗೌಡ, ನರಸಿಂಹಮೂರ್ತಿ, ಶ್ರೀನಿವಾಸಮೂರ್ತಿ, ಬಸವಲಿಂಗಯ್ಯ, ಅಂಜತ್ ಖಾನ್, ರಮೇಶ್,  ನಾರಾಯಣಸ್ವಾಮಿ, ಮಲ್ಲಿಕಾರ್ಜುನ ರೆಡ್ಡಿ, ಆಂಜಿನಪ್ಪ, ನಾಗೇಶ, ಕೇಶವಮೂರ್ತಿ, ಶುಭಾ, ಚಂದ್ರಕಲಾ, ಜ್ಯೋತಿ, ಮಂಜುಳಾ, ಶಾಂತಮ್ಮ ಹಾಗೂ ರಾಜೇಶ್ವರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.