ಮಾರುಕಟ್ಟೆ ವ್ಯವಸ್ಥೆ: ಹಲವು ಬದಲಾವಣೆ
ಒಕ್ಕೂಟದಲ್ಲಿ ಹೊಸ ಬದಲಾವಣೆ ತರುವ ದೃಷ್ಟಿಯಿಂದ ಈಗಾಗಲೇ ಚಿಂತನೆ ನಡೆಸಿದ್ದು, ಹಾಲು ಉತ್ಪಾದಕರ ಸಮಸ್ಯೆಗಳನ್ನು ಆಲಿಸಲು ಕಾಲ್ ಸೆಂಟರ್ ಸ್ಥಾಪನೆ, ಹಾಲಿನ ಗುಣಮಟ್ಟ ಕಾಯ್ದುಕೊಳ್ಳಲು ಎಲ್ಲ ಸಹಕಾರಿ ಸಂಘಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಕೆ, ಹಾಲು ಸರಬರಾಜು ವಾಹನಗಳಿಗೆ ಜಿಪಿಎಸ್ ಅಳವಡಿಕೆ, ವೈದ್ಯರು, ಪಶು ಆಹಾರ ನಿಗದಿತ ಸಮಯಕ್ಕೆ ಸಿಗುವಂತೆ ಮಾಡುವುದು, ಮಾರುಕಟ್ಟೆ ವ್ಯವಸ್ಥೆಯಲ್ಲಿಯೂ ಸಹ ಹಲವು ಬದಲಾವಣೆ ತರಲಾಗುವುದು ಎಂದರು.