ನೊಂದವರಿಗೆ ನ್ಯಾಯ ಕೊಡಿಸಿ, ನೀವೇ ಕಿತ್ತಾಡಬೇಡಿ: ಡಿ.ಕೆ.ಸುರೇಶ್
‘ನಾನು ಬಮೂಲ್ (ಬೆಂಗಳೂರು ಹಾಲು ಒಕ್ಕೂಟ) ಅಧ್ಯಕ್ಷನಾಗಿರುವುದು, ಕೆಲವು ಭ್ರಷ್ಟ ರಾಜಕಾರಣಿಗಳಿಗೆ ನುಂಗಲಾರದ ತುತ್ತಾಗಿದೆ. ಆದರೆ, ರೈತರಿಗೆ ಖುಷಿಯಾಗಿದೆ. ನನಗಿಷ್ಟವಿಲ್ಲದಿದ್ದರೂ, ಈ ಭಾಗದ ಶಾಸಕರು, ಸಚಿವರು ಅಧ್ಯಕ್ಷ ಸ್ಥಾನಕ್ಕೆ ಕೂರಿಸಿದ್ದಾರೆ’ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು.Last Updated 25 ಜೂನ್ 2025, 23:30 IST