ಹೊಸಕೋಟೆ: ದೂರದೃಷ್ಟಿ ಇಲ್ಲದೆ ಬೆಳವಣಿಗೆಗೆ ಬೇಕು ಅಭಿವೃದ್ಧಿ ನೀಲನಕ್ಷೆ
ಹೊಸಕೋಟೆಯನ್ನು ನುಂಗುತ್ತಿರುವ ಬೆಂಗಳೂರು ನಗರೀಕರಣ; ಅಭಿವೃದ್ಧಿ ಮರೀಚಿಕೆ
ರವೀಶ್ ಜಿ.ಎನ್
Published : 3 ಫೆಬ್ರುವರಿ 2026, 4:28 IST
Last Updated : 3 ಫೆಬ್ರುವರಿ 2026, 4:28 IST
ಫಾಲೋ ಮಾಡಿ
Comments
ಮಳೆ ಬಂತು ಎಂದರೆ ರಸ್ತೆಗಳ ಸ್ಥಿತಿ ಕಮ್ಮಸಂದ್ರ ಗಂಗಾವರ ರಸ್ತೆ (ಸಂಗ್ರಹಿತ ಚಿತ್ರ)
ಜಾನಪದ ಕಲೆಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ 8000ಕ್ಕೂ ಹೆಚ್ಚು ಕಲಾವಿದರು ಇರುವ ತಾಲ್ಲೂಕಿನಲ್ಲಿ ರಂಗ ಮಂದಿರ ಇಲ್ಲ. ಈ ಬಾರಿಯ ಬಜೆಟ್‌ನಲ್ಲಿ ಕಲಾ ಕ್ಷೇತ್ರಕ್ಕೆ ವಿಶೇಷ ಅನುದಾನ ಸಿಗಲಿ
ನಟರಾಜ್ ಉಪಾಧ್ಯಕ್ಷ ತಾಲ್ಲೂಕು ಕಲಾವಿದರ ಕ್ಷೇಮಾಭಿವೃದ್ದಿ ಸಂಘ
ದಶಕದಿಂದ ಬಾಡಿಗೆ ಕಟ್ಟಡದಲ್ಲಿ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದೆ. ಈ ಬಾರಿಯಾದರೂ ಜಾಗ ಮತ್ತು ಕಟ್ಟಡದ ನಿರ್ಮಾಣಕ್ಕೆ ಅನುದಾನ ಸಿಗಲಿ